Publish Date: Fri, 04 Sep 2020 (12:34 IST)
Updated Date: Fri, 04 Sep 2020 (12:36 IST)
ಅಪ್ರಾಪ್ತ ಹುಡುಗಿಯನ್ನು ಮೂವರು ದುರುಳರು ಹುರಿದು ಮುಕ್ಕಿದ ಘಟನೆ ನಡೆದಿದೆ.
ಮನೆಗೆ ಹೋಗುತ್ತಿದ್ದ ಹುಡುಗಿಯನ್ನು ಅಡ್ಡಗಟ್ಟಿ ಹಲ್ಲೆ ನಡೆಸಿ ಬೈಕ್ ಮೇಲೆ ಕೂರಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾರೆ.
ಅಲ್ಲಿ ತಮ್ಮ ಆಸೆ ತೀರಿಸಿಕೊಂಡಿದ್ದು, ನೀಚ ಕೆಲಸ ಮಾಡುತ್ತಿರೋದನ್ನು ವಿಡಿಯೋ ಮಾಡಿಕೊಂಡಿದ್ದಾರೆ. ಅಲ್ಲದೇ ಆ್ಯಸಿಡ್ ಎಚರಿದ್ದಾರೆ ಎನ್ನಲಾಗಿದೆ.
ಪಂಜಾಬ್ ನ ಲುಧಿಯಾನಾದಲ್ಲಿ ಈ ದುರ್ಘಟನೆ ನಡೆದಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.