Select Your Language

Notifications

webdunia
webdunia
webdunia
webdunia

ಮಾನಭಂಗ ಮಾಡಿ ಮದುವೆಯಾಗುವೆ ಎಂದಿದ್ದಕ್ಕೆ ಆರೋಪಿಗೆ ಬಿಡುಗಡೆ ಭಾಗ್ಯ

ಅಪರಾಧ ಸುದ್ದಿಗಳು
ಮುಂಬೈ: ಮಾನಭಂಗ ಮಾಡಿದ 16 ವರ್ಷದ ಅಪ್ರಾಪ್ತೆಯನ್ನು ಮದುವೆಯಾಗುವುದಾಗಿ ಒಪ್ಪಿದ್ದಕ್ಕೆ ಮುಂಬೈನ ಕೋರ್ಟ್ ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ.

 
25 ವರ್ಷದ ವ್ಯಕ್ತಿ 16 ವರ್ಷದ ಅಪ್ರಾಪ್ತೆಯ ಶೀಲಕೆಡಿಸಿದ್ದಕ್ಕೆ ಬಂಧಿತನಾಗಿದ್ದ. ಕೋರ್ಟ್ ಮುಂದೆ ಆರೋಪಿ ಸಂತ್ರಸ್ತೆಯನ್ನು ಮದುವೆಯಾಗುವ ಇಚ್ಛೆ ವ್ಯಕ್ತಪಡಿಸಿದ್ದ. ಹೀಗಾಗಿ ಕೋರ್ಟ್ ಷರತ್ತಿನ ಮೇಲೆ ಜಾಮೀನು ಮಂಜೂರು ಮಾಡಿದೆ. ವಿಪರ್ಯಾಸವೆಂದರೆ ಆರೋಪಿಗೆ ಈಗಾಗಲೇ ಮದುವೆಯಾಗಿದೆ. ತಾನು ಸಂತ್ರಸ್ತ ಯುವತಿ ಜೊತೆ ಒಪ್ಪಿಗೆಯ ಮೇರೆಗೆ ಲೈಂಗಿಕ ಸಂಬಂಧ ಮಾಡಿದ್ದಾಗಿ ಹೇಳಿಕೊಂಡಿದ್ದಾನೆ. ಈತನ ಮಾತು ಕೇಳಿ ಕೋರ್ಟ್ ಜಾಮೀನು ನೀಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಡೇಟಿಂಗ್ ಆ್ಯಪ್ ನ ಮೂಲಕ ಪರಿಚಯನಾದವ ಮನೆಗೆ ಕರೆದುಕೊಂಡು ಹೋಗಿ ಮಾಡಿದ್ದೇನು?