Select Your Language

Notifications

webdunia
webdunia
webdunia
webdunia

ಹೊಸ ನಿಯಮಕ್ಕೆ ಕ್ಯಾಬಿನೆಟ್‌ ಅನುಮತಿ?

ಮದ್ಯ
BY DIGITAL DESK | EDITED BY: PRASHANT PANDEY
PUBLISH DATE: WED, 18 FEB 2026 10:35:04 AM (IST)     UPDATED DATE: WED, 18 FEB 2026 01:44:48 PM (IST)
ಚಂಡೀಗಢ , ಬುಧವಾರ, 8 ಜೂನ್ 2022 (09:14 IST)
ಚಂಡೀಗಢ : ಪಂಜಾಬ್ನಲ್ಲಿ ಮುಂದಿನ ತಿಂಗಳಿನಿಂದ, ಮದ್ಯವು ಶೇಕಡಾ 20 ರಷ್ಟು ಅಗ್ಗವಾಗಲಿದೆ.
 
ಸರ್ಕಾರ ತನ್ನ ಹೊಸ ಅಬಕಾರಿ ನೀತಿಯನ್ನು ಸಿದ್ಧಪಡಿಸಿದೆ ಎಂದು ಹೇಳಲಾಗುತ್ತಿದೆ. ಮಂಗಳವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ನೀತಿಗೆ ಅನುಮೋದನೆ ದೊರೆಯಬಹುದು.

ನೆರೆಯ ರಾಜ್ಯಗಳಾದ ಚಂಡೀಗಢ, ಹರಿಯಾಣ ಮತ್ತು ರಾಜಸ್ಥಾನದಿಂದ ಅಕ್ರಮವಾಗಿ ಮದ್ಯ ಸಾಗಣೆಯಾಗುವುದನ್ನು ತಡೆಯುವ ಉದ್ದೇಶದಿಂದ ಸರ್ಕಾರ ಹೊಸ ಅಬಕಾರಿ ನೀತಿಯನ್ನು ಸಿದ್ಧಪಡಿಸಿದೆ. ಇದಲ್ಲದೇ ಅಕ್ರಮ ಸಾಗಣೆ ತಡೆಗೆ ವಿಶೇಷ ದಳ ಸಿದ್ಧಪಡಿಸಲು ಸರ್ಕಾರ ಯೋಜನೆ ಸಿದ್ಧಪಡಿಸಿದೆ.

ಆರ್ಥಿಕ ಸ್ಥಿತಿಯನ್ನು ಸದೃಢಗೊಳಿಸಲು ಆರ್ಥಿಕ ಹಿಂಜರಿತದ ಹಾದಿ ಹಿಡಿದಿರುವ ಸರಕಾರ ರಾಜ್ಯದಲ್ಲಿ ಮದ್ಯದ ವ್ಯವಹಾರದಿಂದ ಸುಮಾರು 10 ಸಾವಿರ ಕೋಟಿ ರೂಪಾಯಿ ಆದಾಯ ಗಳಿಸುವ ಗುರಿ ಹಾಕಿಕೊಂಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜ್ಞಾನವಾಪಿ ಸಮೀಕ್ಷೆ : ನ್ಯಾಯಾಧೀಶರಿಗೆ ಜೀವ ಬೆದರಿಕೆ