Publish Date: Sun, 11 Oct 2020 (19:51 IST)
Updated Date: Sun, 11 Oct 2020 (19:52 IST)
ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಒಡೆಯುವುದು ಕೇವಲ ಭ್ರಮೆ.
ಹೀಗಂತ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಸ್ಪಷ್ಟವಾಗಿ ಹೇಳಿದ್ದಾರೆ.
ಬಿಜೆಪಿ, ಕಾಂಗ್ರೆಸ್ ಹಾಗೂ ಯಾವುದೇ ಪಕ್ಷದಿಂದ ಜಾತ್ಯತೀತ ಜನತಾ ದಳವನ್ನು ಯಾರು ತುಳಿಯಲು ಆಗೋದಿಲ್ಲ ಎಂದಿದ್ದಾರೆ.
ರಾಜ್ಯದ ಬೈ ಎಲೆಕ್ಷನ್ ಹಾಗೂ ಸಾರ್ವತ್ರಿಕ ಚುನಾವಣೆಗಳಲ್ಲಿ ಒಂದು ಜಾತಿಯಿಂದ ಮಾತ್ರ ಗೆಲ್ಲೋದಕ್ಕೆ ಯಾರಿಗೂ ಆಗೋದಿಲ್ಲ ಎಂದರು.
ಬಿಜೆಪಿ- ಕಾಂಗ್ರೆಸ್ ವಿರುದ್ಧ ತಮ್ಮ ಹೋರಾಟ ಮುಂದುವರೆಯುತ್ತದೆ ಎಂದಿದ್ದಾರೆ.