Webdunia - Bharat's app for daily news and videos

Install App

ಶರದ್ ಪವಾರ್ ಅನ್ನು ಕೊರೊನಾ ವೈರಸ್ ಗೆ ಹೋಲಿಸಿ ವಿವಾದಕ್ಕೀಡಾದ ಬಿಜೆಪಿ ನಾಯಕ

Webdunia
ಗುರುವಾರ, 25 ಜೂನ್ 2020 (09:06 IST)
ಮುಂಬೈ : ಮಹಾರಾಷ್ಟ್ರದ ಬಿಜೆಪಿ ನಾಯಕ ಗೋಪಿಚಂದ್ ಪಡಾಲ್ಕರ್  ಎನ್ ಸಿಪಿ ನಾಯಕ ಶರದ್ ಪವಾರ್ ಅವರನ್ನು ಕೊರೊನಾ ವೈರಸ್ ಗೆ ಹೋಲಿಸಿ ವಿವಾದಕ್ಕೀಡಾಗಿದ್ದಾರೆ.

ಪಂಡಾರಾಪುರದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಗೋಪಿಚಂದ್ ಪಡಾಲ್ಕರ್ , ಎನ್ ಸಿಪಿ ನಾಯಕ  ಶರದ್ ಪವಾರ್ ಮಹಾರಾಷ್ಟ್ರದ ಕೊರೊನಾ ವೈರಸ್ ಸೋಂಕು ಎಂದು ಹೇಳಿದ್ದಾರೆ. ಇದು ವಿವಾದಕ್ಕೆ ಕಾರಣವಾಗಿದ್ದು, ಎನ್ ಸಿಪಿ ಕಾರ್ಯಕರ್ತರು ರಾಜ್ಯದ ವಿವಿಧ ಭಾಗಗಳಲ್ಲಿ ಗೋಪಿಚಂದ್ ಪಡಾಲ್ಕರ್ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಟಿಪ್ಪು ಕಟೌಟ್ ಹಾಕಿ ಪಾಕಿಸ್ತಾನ ಹಾಡು ಕೇಸ್: ಓರ್ವನ ಬಂಧಿಸಿದ ಪೊಲೀಸರು

ಬಿಟ್ಟಿ ಸಿಗುತ್ತೆ ಎಂದರೆ ಏನು ಬೇಕಾದ್ರೂ… ಬಿಸಾಕಿದ ಚಾಕಲೇಟ್ ಬಾಕ್ಸ್ ಹೆಕ್ಕಲು ಏನು ಆತುರನಪ್ಪಾ ಜನರಿಗೆ Video

ಗಾಳಿಪಟದ ಜೊತೆ ಆಡುತ್ತಿದ್ದ ಹುಡುಗ ವಿದ್ಯುತ್ ಸ್ಪರ್ಶಿಸಿದ: ಮುಂದಾಗಿದ್ದು ಭೀಕರ ದುರಂತ Video

ಶಾಸಕ ಸುರೇಶ್ ಗೌಡ ಪುತ್ರಿ, ಮಹಿಳಾ ಪೊಲೀಸ್ ಅಧಿಕಾರಿ ಕಪಾಳ ಮೋಕ್ಷ ಘಟನೆ: ಮೊದಲು ಹೊಡೆದಿದ್ದು ಯಾರು Video viral

BRICS ಸಮ್ಮೇಳನಕ್ಕೆ ವಿಶ್ವನಾಯಕರು ಬರುವಾಗಲೇ ಸಿಜೆಪಿ ಪ್ರತಿಭಟನೆಗೆ ಡೇಟ್ ಫಿಕ್ಸ್ ಮಾಡಿದ್ದು ಯಾಕೆ

ಮುಂದಿನ ಸುದ್ದಿ
Show comments