ನಾಯಿ ಮೇಲೆ ಆಸಿಡ್ ದಾಳಿ: ದಂಪತಿ ವಿರುದ್ಧ ಪ್ರಕರಣ ದಾಖಲು

Webdunia
ಶುಕ್ರವಾರ, 13 ನವೆಂಬರ್ 2020 (09:40 IST)
ಥಾಣೆ: ಬೀದಿ ನಾಯಿಯೊಂದು ದಿನಾ ತಮ್ಮ ಮನೆಯ ಬಳಿ ಬಂದು ಮಲಗುತ್ತಿತ್ತು ಎಂಬ ಕಾರಣಕ್ಕೆ ದಂಪತಿ ಆಸಿಡ್ ದಾಳಿ ಮಾಡಿದ ಘಟನೆ ಥಾಣೆಯಲ್ಲಿ ನಡೆದಿದೆ.


ಆಸಿಡ್ ದಾಳಿಗೊಳಗಾದ ನಾಯಿ ಈಗ ಕಿವಿ, ಕಾಲು ಕಳೆದುಕೊಂಡಿದೆ. ಈ ಹೀನ ಕೃತ್ಯವೆಸಗಿದ ದಂಪತಿ ವಿರುದ್ಧ ಪ್ರಕರಣ ದಾಖಲಾಗಿದೆ. ನಾಯಿಯನ್ನು ಸ್ಥಳೀಯ ಸ್ವಯಂ ಸೇವಾ ಸಂಘವೊಂದು ವಶಕ್ಕೆ ಪಡೆದು ಚಿಕಿತ್ಸೆ ನೀಡುತ್ತಿದೆ. ನಾಯಿ ಮೇಲೆ ನಡೆದ ಕ್ರೂರ ಕೃತ್ಯದ ಬಗ್ಗೆ ತಿಳಿದುಕೊಂಡ ಪ್ರಾಣಿ ದಯಾ ಸಂಘ ಪೊಲೀಸರಿಗೆ ಮಾಹಿತಿ ನೀಡಿತ್ತು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜಿಬಿಎ ಚುನಾವಣೆಗೆ ಸುಪ್ರೀಂ ಮತ್ತೊಂದು ಗಡುವು: ಹೊಸ ವರ್ಷಕ್ಕೆ ನೂತನ ಆಡಳಿತ ಅಸ್ತಿತ್ವಕ್ಕೆ

Gold Price today: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಹೈಕಮಾಂಡ್ ಹೊಟ್ಟೆ ತುಂಬಿಸಲು ಬಿಡದಿ ಟೌನ್ ಶಿಪ್ ಯೋಜನೆ ಮಾಡ್ತಿದ್ದಾರೆ: ವಿಜಯೇಂದ್ರ

ಕಂಪ್ಯೂಟರ್ ಗಿಂತ ಫಾಸ್ಟ್: ಈತ ಟಿಕೆಟ್ ಬುಕಿಂಗ್ ಮಾಡುವ ವೇಗಕ್ಕೆ ನೀವು ಬೆರಗಾಗುತ್ತೀರಿ Video

ಸ್ಕೂಟಿ ಬಿಡುತ್ತಿದ್ದ ಯುವತಿ ಮೇಲೇ ಹರಿಯಿತು ಬಸ್: ಸ್ಥಳದಲ್ಲೇ ಹಾರಿ ಹೋಯ್ತು ಜೀವ: ಭಯಾನಕ Video

ಮುಂದಿನ ಸುದ್ದಿ
Show comments