Daily Horoscope

ಕಳ್ಳತನ ಮಾಡಲು ಹೋಗಿ ಈ ರೀತಿ ಸಿಕ್ಕಾಕಿಕೊಳ್ಳುವುದಾ, Video

ಸಂಪ್ರಿಯ
ಶುಕ್ರವಾರ, 10 ಜುಲೈ 2026 (20:06 IST)
Photo Credit X
ಕಳ್ಳತನ ಮಾಡಲು ಕಟ್ಟಡ ಹತ್ತಿದ ಕಳ್ಳನೊಬ್ಬ ರಾತ್ರಿಯೆಲ್ಲಾ ಅಲ್ಲೇ ಸಿಲುಕಿಕೊಂಡಿರುವ ಘಟನೆ ನಡೆದಿದೆ. ಇದರ ವಿಡಿಯೋ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 

ಕಟ್ಟಡದ ಹೊರಗೆ ಸಿಲುಕಿರುವುದನ್ನು ಕಂಡು  ಸ್ಥಳೀಯರು ಅವನನ್ನು ರಕ್ಷಿಸಿ, ಊಟ ಹಾಕಿ, ಅಪರಾಧದ ಹಾದಿ ಬಿಡುವಂತೆ ಬುದ್ಧಿವಾದ ಹೇಳಿ, ಮನೆಗೆ ಹೋಗಲು ಟ್ಯಾಕ್ಸಿ ಮಾಡಿ ಅವರೇ ಅದರ ಹಣವನ್ನು ನೀಡಿರುವ ಘಟನೆ ವರದಿಯಾಗಿದೆ. 

ಕಳ್ಳನೊಬ್ಬ ರಾತ್ರಿ ಕದಿಯಲು ಮೂರನೇ ಮಹಡಿಯ ಸನ್ ಶೇಡ್  ಹತ್ತಿದ್ದಾನೆ. ಆದರೆ ಅಲ್ಲಿಂದ ಕೆಳಗೆ ಇಳಿಯಲು ಅಥವಾ ಮೇಲೆ ಹೋಗಲು ಸಾಧ್ಯವಾಗದೆ ಇಡೀ ರಾತ್ರಿ ಅಲ್ಲೇ ಸಿಲುಕಿಕೊಂಡಿದ್ದಾನೆ. 

ಮುಂಜಾನೆ ಸ್ಥಳೀಯರು ಇದನ್ನು ಗಮನಿಸಿ, ಪೊಲೀಸರು ಮತ್ತು ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಅವನನ್ನು ಸುರಕ್ಷಿತವಾಗಿ ಕೆಳಗೆ ಇಳಿಸಿದರು.

ಅವನು ಹಸಿವಿನಿಂದ ಬಳಲಿರುವುದನ್ನು ಕಂಡು ಅಲ್ಲಿನ ಜನರೇ ಅವನಿಗೆ ತಿಂಡಿ-ಕಾಫಿ ಕೊಡಿಸಿದರು. ನಂತರ ಕೈಗೆ ಸ್ವಲ್ಪ ಹಣ ಕೊಟ್ಟು, "ಇನ್ನೊಮ್ಮೆ ಈ ತರಹ ಕಳ್ಳತನ ಮಾಡಬೇಡ, ಚೆನ್ನಾಗಿ ಬದುಕು" ಎಂದು ಬುದ್ಧಿವಾದ ಹೇಳಿ ಆಟೋ/ಟ್ಯಾಕ್ಸಿ ಮಾಡಿಸಿ ಮನೆಗೆ ಕಳುಹಿಸಿಕೊಟ್ಟರು.

ಇಂತಹ ಘಟನೆಗಳು ಮನುಷ್ಯತ್ವ ಇನ್ನು ಬದುಕಿಸಿದೆ ಎಂದು ತೋರಿಸಿಕೊಡುತ್ತದೆ. <>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಧಾನಿ ಮೋದಿ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ ಬಿಜೆಪಿ ನಾಯಕರು

ಮುಸ್ಲಿಮರೇ ಫಸ್ಟ್ ಎಂದಿದ್ದ ಅರವಿಂದ ಬೋಳಾರ್ ಈಗ ಕೈ ಮುಗಿದು ಹೀಗೆ ಬೇಡಿಕೊಂಡ್ರು

ದೇಶಸೇವೆಗೆ ಸಮರ್ಪಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಜೀ: ವಿಜಯೇಂದ್ರ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಏಯ್ ನೀನೂ ಸ್ವಲ್ಪ ತಿನ್ನೋ… ನಂದಿ ತಿನ್ನಲಿಲ್ಲವೆಂದು ಕೋತಿ ಏನು ಮಾಡ್ತು ನೋಡಿ Video

ಮುಂದಿನ ಸುದ್ದಿ
Show comments