ಪಾಪಿ ತಂದೆಯೊಬ್ಬ ಮಗಳನ್ನೇ ಹುರಿದು ಮುಕ್ಕಿರುವ ಅಮಾನವೀಯ ಘಟನೆ ವರದಿಯಾಗಿದೆ.
ಎರಡನೇ ವಿವಾಹವಾಗಿದ್ದ ಪತ್ನಿಯ ಮಗಳನ್ನೇ ನೀಚ ತಂದೆ ಮನೆಯಲ್ಲಿ ಯಾರೂ ಇಲ್ಲದಾಗ ಹುರಿದು ಮುಕ್ಕಿದ್ದಾನೆ.
ಪಾಟ್ನಾದಲ್ಲಿ ಈ ಘಟನೆ ನಡೆದಿದ್ದು, ಮಹಿಳೆ ಹಾಗೂ ಆರೋಪಿ ಇಬ್ಬರೂ ಎರಡನೇ ಮದುವೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಮೊದಲ ಪತ್ನಿಯನ್ನು ಬಿಟ್ಟಿದ್ದ ಆಟೋ ಚಾಲಕ ತನ್ನ ಎರಡನೇ ಪತ್ನಿಯ 8 ವರ್ಷದ ಮಗಳ ಮೇಲೆ ನೀಚ ಕೃತ್ಯ ಎಸಗಿದ್ದಾನೆ.
ಬಿಹಾರದ ಭಾಗಲ್ ಪುರ್ ದಲ್ಲಿ ಈ ಘಟನೆ ನಡೆದಿದೆ.