Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾದ 93-88 ವರ್ಷದ ವೃದ್ದ ದಂಪತಿ

ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾದ 93-88 ವರ್ಷದ ವೃದ್ದ ದಂಪತಿ
ಕೇರಳ , ಶನಿವಾರ, 4 ಏಪ್ರಿಲ್ 2020 (07:30 IST)
ಕೇರಳ : ಎಲ್ಲ ಕಡೆ ಕೊರೊನಾ ವೈರಸ್ ನಿಂದ ವೃದ್ದರು ಹೆಚ್ಚು ಸಾವನಪ್ಪಿದ್ದರು, ಆದರೆ ಕೇರಳದಲ್ಲಿ ವೃದ್ದ ದಂಪತಿ ಕೊರೊನಾ ವೈರಸ್ ಜೊತೆ ಹೋರಾಡಿ ಇದೀಗ ಗುಣಮುಖರಾಗಿದ್ದಾರೆ.


ಹೌದು. ಕೇರಳದ ಥಾಮಸ್ (93), ಥ್ರೆಸ್ಯಮ್ಮ(88) ಎಂಬುವವರಿಗೆ ಇಟಲಿಯಿಂದ ಬಂದ ತಮ್ಮ ಕುಟುಂಬ ಸದಸ್ಯರಿಂದ ಕೊರೊನಾ ಸೋಂಕು ತಗಲಿತ್ತು. ಈ ಹಿನ್ನಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಇದೀಗ ಅವರು  ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾಗಿದ್ದು,  ಇವರನ್ನು ಇದೀಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ಭೀತಿ ಹಿನ್ನಲೆ ರಾಜ್ಯಗಳಿಗೆ ಅನುದಾನ ಹಂಚಿಕೆ; ಕರ್ನಾಟಕದ ಹೆಸರು ಕೈಬಿಟ್ಟ ಕೇಂದ್ರ ಸರ್ಕಾರ