ಕೈಗೆಟಕುವ ದರದಲ್ಲಿ ವಸತಿ ಯೋಜನೆ ಒದಗಿಸುವ ನೆಪದಲ್ಲಿ ದೆಹಲಿಯ ವಿಶ್ವವಿದ್ಯಾನಿಲಯ ಮತ್ತು ಐಐಟಿಯ ಪ್ರಾಧ್ಯಾಪಕರಿಗೆ ₹ 11 ಕೋಟಿಗೂ ಹೆಚ್ಚು ವಂಚಿಸಿದ ಆರೋಪದ ಮೇಲೆ ಜೆಎನ್‌ಯು ಮಾಜಿ ಉದ್ಯೋಗಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಹರ್ಯಾಣ ಗುರುಗ್ರಾಮ್ ನಿವಾಸಿ ಪಿಡಿ ಗಾಯಕ್ವಾಡ್ ಎಂದು ಗುರುತಿಸಲಾಗಿದ್ದು,ಈ ಪ್ರಾಧ್ಯಾಪಕರ ದೂರಿನ ಮೇರೆಗೆ ಆರೋಪಿ ಗುರುಗ್ರಾಮ್ ಮೇಲೆ ಎಫ್‌ಐಆರ್ ದಾಖಲಾಗಿದೆ.