ಆಸ್ಸಾಂ ರಾಜ್ಯದಲ್ಲಿ 14 ಲೋಕಸಭೆ ಕ್ಷೇತ್ರಗಳಿದ್ದು, ಎನ್‌ಡಿಎ, ಯುಪಿಎ ಮತ್ತು ಎಐಯುಡಿಎಫ್ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಮೇ 23 ರಂದು ಲೋಕಸಭೆ ಚುನಾವಣೆ ಫಲಿತಾಂಶ ಬಹಿರಂಗವಾಗಲಿದ್ದು ಜಯ ಯಾರ ಪಾಲಿಗೆ ಒಲಿಯಲಿದೆಯೋ ಎನ್ನುವುದನ್ನು ಕಾದು ನೋಡಬೇಕಾಗಿದೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಏಳು ಸ್ಥಾನಗಳಲ್ಲಿ ಜಯಗಳಿಸಿದ್ದರೆ, ಯುಪಿಎ ಮೈತ್ರಿಕೂಟ ಮೂರು ಸ್ಥಾನಗಳಲ್ಲಿ ಜಯಭೇರಿ ದಾಖಲಿಸಿತ್ತು. ಎಐಯುಡಿಎಫ್ ಪಕ್ಷ ಮೂರು ಸ್ಥಾನಗಳಲ್ಲಿ ಗೆಲುವು ಕಂಡಿತ್ತು.
Constituency |
Bhartiya Janata Party |
Congress |
Others |
Status |
Autonomous District(ST) |
Harensingh Bey |
Biren Singh Engti |
- |
BJP wins |
Barpeta |
- |
- |
- |
Congress wins |
Dhubri |
- |
- |
- |
Badruddin Ajmal (AIUDF) wins |
Dibrugarh |
Rameswar Teli |
Paban Singh Ghatowar |
- |
BJP wins |
Gauhati |
Smt. Queen Ojha |
- |
- |
BJP wins |
Jorhat |
Tapan Gogai |
Sushanta Borgohain |
- |
BJP wins |
Kaliabor |
- |
Gaurav Gogoi |
- |
Congress wins |
Karimganj(SC) |
Kripanath Malla |
Swarup Das |
- |
BJP wins |
Kokrajhar(ST) |
- |
- |
- |
Naba Kumar Sarania (Independent) wins |
Lakhimpur |
Pradan Baruah |
Anil Borgohain |
- |
BJP wins |
Mangaldoi |
Dilip Saikia |
Bhubaneswar Kalita |
- |
BJP wins |
Nawgong |
Rupak Sharma |
Pradyut BordoloI |
- |
Congress wins |
Silchar |
Dr Rajdeep Roy Bengali |
Sushmita Dev |
- |
BJP wins |
Tezpur |
Pallab Lochan Das |
Mgvk Bhanu |
- |
BJP wins |
ಕಳೆದ 2014ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ 336 ಸ್ಥಾನಗಳಲ್ಲಿ ಜಯಗಳಿಸಿದರೆ,ಯುಪಿಎ ಮೈತ್ರಿಕೂಟ ಕೇವಲ 60 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಇತರೆ ಪಕ್ಷಗಳು 113 ಕ್ಷೇತ್ರಗಳಲ್ಲಿ ಗೆಲುವು ಪಡೆದಿದ್ದವು.