ಸಿಂಹದ ದಾಳಿಯಿಂದ ಪಾರಾದ ಯುವಕರು

Webdunia
ಶುಕ್ರವಾರ, 11 ಅಕ್ಟೋಬರ್ 2019 (18:44 IST)
ಯುವಕರ ಗುಂಪೊಂದು ಸಿಂಹದ ದಾಳಿಯಿಂದ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿರೋ ಘಟನೆ ನಡೆದಿದೆ.

ಯುವಕರು ವಾಹನದಲ್ಲಿ ಹೊರಟಿದ್ದಾಗ  ವಾಹನದ ಹಿಂದಿನಿಂದ ಸಿಂಹವೊಂದು ಬೆನ್ನು ಹತ್ತಿದೆ. ಇದರಿಂದ ಕೆಲಕಾಲ ಜೀವಭಯದಲ್ಲಿಯೇ ಯುವಕರು ವಾಹನದಲ್ಲಿದ್ದರು.

ಸಫಾರಿಗೆ ಹೋಗಿದ್ದಾಗ ಯುವಕರಿದ್ದ ವಾಹನವನ್ನು ಸಿಂಹವೊಂದು ಬೆನ್ನಟ್ಟಿದೆ. ಗಾಬರಿಗೊಂಡ ಯುವಕರು ವಾಹನವನ್ನು ಸ್ಪೀಡ್ ಆಗಿ ಚಲಾಯಿಸುವಂತೆ ಸಿಬ್ಬಂದಿ ಚಾಲಕನಿಗೆ ಹೇಳಿದ್ದಾರೆ.

ಕಿಲೋ ಮೀಟರ್ ವರೆಗೆ ಬೆನ್ನಟ್ಟಿದ ಸಿಂಹ ಆ ಬಳಿಕ ಕಾಡಿನಲ್ಲಿ ಕಣ್ಮರೆಯಾಯಿತು. ಇದರಿಂದ ವಾಹನದಲ್ಲಿದ್ದವರು ನಿಟ್ಟುಸಿರು ಬಿಟ್ಟಿರು.

ಬಳ್ಳಾರಿ ಜಿಲ್ಲೆಯ ಕಮಲಾಪುರ ಬಳಿಯ ಜಿಯೋಲಾಜಿಕಲ್ ಪಾರ್ಕಿನಲ್ಲಿ ಈ ಘಟನೆ ನಡೆದಿದೆ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಫುಟ್‌ಪಾತ್‌ ವ್ಯಾಪರಿಗಳನ್ನು ತೆರವು ಬೆನ್ನಲ್ಲೇ ಗುಡ್‌ನ್ಯೂಸ್ ನೀಡಿದ ಸಿಎಂ ಡಿಕೆ ಶಿವಕುಮಾರ್‌

Gold Price today: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಮಹತ್ವದ ಕಾರಣಕ್ಕೆ ಕುಮಾರಸ್ವಾಮಿ ಭೇಟಿಯಾದ ಬಿವೈ ವಿಜಯೇಂದ್ರ

ದಾಂಪತ್ಯ ಜೀವನಕ್ಕೆ ಕಾಲಿಡುವ ಮೊದಲು ಪುರುಷರು ತಿಳಿದುಕೊಳ್ಳಲೇಬೇಕಾದ ರಹಸ್ಯಗಳು

ಎಲ್ಲೆಲ್ಲೂ ಹಾವು.. ಎಲ್ಲಾ ಪ್ರವಾಹದ ಇಫೆಕ್ಟ್, ಜನರು ಕಂಗಾಲು Video

ಮುಂದಿನ ಸುದ್ದಿ
Show comments