Publish Date: Thu, 13 Apr 2023 (14:40 IST)
Updated Date: Thu, 13 Apr 2023 (14:22 IST)
ಎಲ್ಲಾ ಟಿಕೆಕ್ ಘೋಷಣೆಯಾಗಿದೆ.ಸಹಜವಾಗಿ ಒಂದೆರಡು ಕಡೆ ಅಸಮಾಧಾನ ಇದೆ.ಅವರನ್ನು ಕರೆದು ಮಾತನಾಡುತ್ತೇನೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ಅಲ್ಲದೇ ಎಲ್ಲ ಸರಿ ಹೋಗುತ್ತದೆ ಎಂದು ಹೇಳಿದ್ದು ,ಈ ವೇಳೆ ಎಂ.ಪಿ.ಕುಮಾರಸ್ವಾಮಿ ವಿಷಯಕ್ಕೆ ಸಿಡಿಮಿಡಿಗೊಂಡಿದ್ದಾರೆ,ಕುಮಾರಸ್ವಾಮಿಗೆ ಏನು ಕಡಿಮೆಯಾಗಿದೆ.ಅವನಿಗೆ ಪಕ್ಷ ಎಲ್ಲ ಕೊಟ್ಟಿದೆ.ನಾನು ಅವನನ್ನು ಕರೆದು ಮಾತನಾಡುತ್ತೇನೆ.ಲಕ್ಷ್ಮಣ ಸವದಿ ವಿಷಯವೂ ಅಷ್ಟೆ ಮಾತನಾಡುತ್ತೇನೆ.ಎಲ್ಲ ಸರಿಹೋಗುತ್ತದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.