Publish Date: Wed, 29 May 2019 (16:13 IST)
Updated Date: Wed, 29 May 2019 (16:16 IST)
ಪ್ರಶ್ನೆ: ಸರ್, ನಾನು ಪ್ರೀತಿಸುತ್ತಿರುವ ಹುಡುಗಿ ಫೋನ್ ಮಾಡಿದಾಗ ಗಂಟೆಗಟ್ಟಲೇ ಮಾತನಾಡುತ್ತಾಳೆ. ಹಾಸಿಗೆ ಸುಖದ ವಿಷಯವನ್ನು ಫೋನ್ ನಲ್ಲೇ ಪದೇ ಪದೇ ಕೇಳುತ್ತಾಳೆ.
ಆದರೆ ಎದುರಿಗೆ ಬಂದಾಗ ಮಾತ್ರ ಬರೀ ರೋಮ್ಯಾನ್ಸ್ ನಲ್ಲಿ ತೊಡಗುತ್ತಾಳೆ. ಅದಕ್ಕೂ ಮೀರಿ ಮುಂದುವರಿಯುತ್ತಲೇ ಇಲ್ಲ. ಅವಳಿಗೆ ಹೇಳಿದರೆ ನಿರಾಕರಿಸುತ್ತಿದ್ದಾಳೆ. ಮುಂದೇನು ಮಾಡಲಿ?
ಉತ್ತರ: ಕೇವಲ ಪ್ರೀತಿ ಮಾಡಿದ ಮಾತ್ರಕ್ಕೆ ಅವಳು ಅವಳ ಸರ್ವಸ್ವವನ್ನು ನಿಮಗೆ ಕೊಡಬೇಕೆಂದೇನೂ ಇಲ್ಲ.
ಭವಿಷ್ಯದ ಬಗ್ಗೆ ಅವಳೂ ಯೋಚಿಸುತ್ತಿರಬೇಕು. ನಿಮ್ಮ ಪ್ರೀತಿ ನಿಜವಾಗಿದ್ದರೆ, ನೀವು ಅವಳನ್ನು ಮದುವೆಯಾದಲ್ಲಿ ಅವಳೇ ನಿಮ್ಮ ಜೀವನವಾಗಿಬಿಡುತ್ತಾಳೆ. ಕೇಲವ ದೈಹಿಕ ಸುಖಕ್ಕೆ ಮಾತ್ರ ಹುಡುಗಿಯರನ್ನು ಪ್ರೀತಿಸೋರ ನಡುವೆ ನೀವು ವಿಭಿನ್ನವಾಗಿ ನಿಲ್ಲಿ.