Publish Date: Wed, 22 May 2019 (14:08 IST)
Updated Date: Wed, 22 May 2019 (14:46 IST)
ಪ್ರಶ್ನೆ: ನಾನು ಒಂದು ರೆಡ್ ಲೈಡ್ ಏರಿಯಾಕ್ಕೆ ಹೋಗಿದ್ದೆ. ಅಲ್ಲಿ ಹತ್ತಾರು ಹುಡುಗಿಯರನ್ನು ನೋಡಿದ ಬಳಿಕ ಒಬ್ಬಳು ಚೆಲುವೆ ನನ್ನ ಕಣ್ಣನೋಟ ಸೆಳೆದಳು. ಆ ಕ್ಷಣ ನಾನು ಅವಳ ಸೌಂದರ್ಯದಲ್ಲಿ ಕರಗಿಹೋದೆ. ಅವಳೊಂದಿಗೆ ವ್ಯವಹಾರ ಕುದುರಿಸಿ ಸುಖಿಸಿದೆ. ಅವಳ ನಂಬರ್ ಪಡೆದುಕೊಂಡೆ. ಆ ಬಳಿಕ ಕಾಲ್ ಮಾಡಿದೆ.
ನಂತರ ನಾವಿಬ್ಬರೂ ಒಬ್ಬರಿಗೊಬ್ಬರು ಬಿಟ್ಟಿರಲಾರದಷ್ಟು ಭಾವನಾತ್ಮಕವಾಗಿ ಹತ್ತಿರವಾಗಿದ್ದೇವೆ. ಆದರೆ ಅವಳು ರೆಡ್ ಲೈಟ್ ಏರಿಯಾದಲ್ಲಿ ಇದ್ದರೂ ನಾನಿನ್ನೂ ವರ್ಜಿನ್ ಅಂತಾನೆ ಹೇಳ್ತಿದ್ದಾಳೆ. ನನಗೆ ನಂಬೋಕೆ ಆಗುತ್ತಿಲ್ಲ. ಇದು ನಿಜಾನಾ?
ಉತ್ತರ: ನೀವು ಬೆಂಕಿಯನ್ನು ಕೈಯಲ್ಲಿ ಹಿಡಿದುಕೊಂಡೆ ಸುಡುತ್ತಾ? ಎಂಬಂತಹ ಪ್ರಶ್ನೆ ಕೇಳುತ್ತಿದ್ದೀರಿ. ರೆಡ್ ಲೈಟ್ ಏರಿಯಾಕ್ಕೆ ಹೋಗುವುದೇ ನೈತಿಕವಾಗಿ ತಪ್ಪು. ಇನ್ನು ಅಲ್ಲಿರುವ ಯುವತಿಯನ್ನು ನೀವು ಪ್ರೀತಿಸುವುದಾಗಿ ತಿಳಿಸಿರುವಿರಿ.
ಅವಳಿಗೆ ನಿತ್ಯ ನಿಮ್ಮಂತಹ ಅದೆಷ್ಟೋ ಗಿರಾಕಿಗಳು ಬಂದು ಹೋಗಿರುತ್ತಾರೋ? ಅನೈತಿಕ ಹಾಗೂ ಅಸುರಕ್ಷತೆಯಿಂದ ಆಕೆ ಇತರರೊಂದಿಗೆ ಸಂಭೋಗ ನಡೆಸಿದ್ದರೆ ಅದು ಮುಂದೆ ನಿಮ್ಮ ಜೀವನವನ್ನು ಬಲಿತೆಗೆದುಕೊಳ್ಳುವುದರಲ್ಲಿ ಸಂಶಯವಿಲ್ಲ. ರೆಡ್ ಲೈಟ್ ಏರಿಯಾದಲ್ಲಿರುವ ಹುಡುಗಿ ಯಾವತ್ತಿಗೂ ವರ್ಜಿನ್ ಆಗಿರೋದಿಲ್ಲ. ಅದು ನಿಮ್ಮ ಭ್ರಮೆ.