ತನ್ನ ಪತ್ನಿಯ ಬೇರೊಬ್ಬನ ಜತೆ ಲೈಂಗಿಕ ಕ್ರಿಯೆ ನಡೆಸಿರೋ ವಿಡಿಯೋವನ್ನು ನೋಡಿದ ಗಂಡ ತನ್ನ ಪತ್ನಿಗೆ ಮಾಡಬಾರದ್ದನ್ನು ಮಾಡಿದ್ದಾನೆ.
ಗಂಡನಿಂದ ದೂರವಾಗಿದ್ದ ಪತ್ನಿಯೊಬ್ಬಳು ಗಂಡನ ಸ್ನೇಹಿತನ ತೆಕ್ಕೆಗೆ ಜಾರಿದ್ದಾಳೆ. ಗಂಡನ ಸ್ನೇಹಿತನ ಜತೆ ಲವ್ವಿ ಡವ್ವಿ ಶುರುಮಾಡಿಕೊಂಡಿದ್ದಾಳೆ. ಅಷ್ಟೇ ಅಲ್ಲ ಆತನೊಂದಿಗೆ ಬಿಂದಾಸ್ ಆಗಿ ರಾಸಲೀಲೆಯಲ್ಲಿ ತೊಡಗಿದ್ದಾಳೆ.
ಪತ್ನಿ ಬೇರೊಬ್ಬನೊಂದಿಗೆ ಲೈಂಗಿಕ ಕ್ರಿಯೆ ಮಾಡೋ ವಿಡಿಯೋವನ್ನು ಗಂಡನಿಗೆ ತೋರಿಸಲಾಗಿದೆ. ಇದರಿಂದ ಆಕ್ರೋಶಗೊಂಡ ಪತಿ ನರೇಶ್ ತನ್ನ ಪತ್ನಿ ಸೋನಿಯಾಳನ್ನ ಪಿಸ್ತೂಲ್ ನಿಂದ ಶೂಟ್ ಮಾಡಿ ಕೊಲೆ ಮಾಡಲು ಮುಂದಾಗಿದ್ದಾನೆ.
ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಪತ್ನಿಸ್ಥಿತಿ ಗಂಭೀರವಾಗಿದೆ.