ಮಾತು ಕೇಳದ ಪತ್ನಿಯ ಮೂಗನ್ನು ಗಂಡನೇ ಕತ್ತರಿಸಿ ವಿಕೃತಿ ಮೆರೆದಿರೋ ಘಟನೆ ನಡೆದಿದೆ.
ಆ ದಂಪತಿಗಳು ನಿತ್ಯ ಒಂದಿಲ್ಲೊಂದು ಕಾರಣಕ್ಕೆ ಜಗಳ ಆಡುತ್ತಿದ್ದರು. ಜಗಳದಲ್ಲಿ ರೋಸಿ ಹೋದ ಗಂಡ ತನ್ನ ಹೆಂಡತಿಯ ಮೂರು ಮತ್ತು ಕತ್ತಲನ್ನು ಕಟ್ ಮಾಡಿದ್ದಾನೆ.
ಪಾಕಿಸ್ಥಾನದಲ್ಲಿ ಈ ಘಟನೆ ನಡೆದಿದ್ದು, ಲಾಹೋರ್ ನಿಂದ ಆರೋಪಿ ಪರಾರಿಯಾಗಿದ್ದಾನೆ.
ತಂದೆಯ ವಿರುದ್ಧ ಮಗಳು ದೂರನ್ನು ದಾಖಲು ಮಾಡಿದ್ದಾಳೆ.