ಐದು ಗ್ಯಾರಂಟಿ ಮಾಡ್ತೀವಿ ಅಂದಿದ್ದೆವು ಮಾಡಿದ್ದೇವೆ- ಡಿಕೆಶಿ

Webdunia
ಶುಕ್ರವಾರ, 2 ಜೂನ್ 2023 (16:50 IST)
ಕಾಂಗ್ರೆಸ್ ಗ್ಯಾರಂಟಿ ಘೋಷಣೆಗಳನ್ನ ಮಾಡಿದ ಬಳಿಕ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ ಅಕ್ಕಿ ಕೂಡ ಮುಂದಿನ ತಿಂಗಳಿಂದ ಆಗಲಿದೆ.ಗೃಹ ಲಕ್ಷ್ಮಿ ಯೋಜನೆ ಕೂಡ ಜಾರಿ ಆಗಲಿದೆ.ಮನೆ ಯಜಮಾನಿ ಯಾರು ಅಂತ ಅವರೇ ತೀರ್ಮಾನ ಮಾಡಲಿ,ಬೆಲೆ ಏರಿಕೆ ಗಮನದಲ್ಲಿ ಇಟ್ಟುಕೊಂಡು ಇದನ್ನು ಮಾಡ್ತಾ ಇದ್ದೀವಿ.ಒಂದು ತಿಂಗಳು ಅವಕಾಶ ಇರಲಿದೆ.ನಮಗೆ ಬೇಡ ಅಂತ ಅನೇಕರು ಕಾಗದ ಬರೆದಿದ್ದಾರೆ.ಅವರದ್ದೇ ಆದ ಖಾತೆ ಇರಬೇಕು.ಆಗಸ್ಟ್ 15 ರಂದು ನಾವು ಇದನ್ನು ಲಾಂಚ್ ಮಾಡ್ತೀವಿ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
 
ಇನ್ನೂ ಇಂದು ಇಡೀ ದೇಶಕ್ಕೆ ಐತಿಹಾಸಿಕ ದಿನ‌ಬಸವಣ್ಣನ ನಾಡು ಇದು, ಕುವೆಂಪು ನಾಡು ಇದು.ನುಡಿದಂತೆ ನಡೆಯಬೇಕಾದ್ದು ನಮ್ಮ ಧರ್ಮ.ಐದು ಗ್ಯಾರಂಟಿ ಮಾಡ್ತೀವಿ ಅಂದಿದ್ದೆವು ಮಾಡಿದ್ದೇವೆ.ಐದು ಗ್ಯಾರಂಟಿ ಗಳಿಗೂ ಟೈಂ ಲೈನ್ ಕೊಟ್ಟಿದ್ದೇವೆ.ಉಚಿತ ಬಸ್ ಪ್ರಯಾಣ 11 ತಾರೀಕು ಲಾಂಚ್ ಆಗಲಿದೆ‌ಜುಲೈ ಒಂದರಿಂದ ಕರೆಂಟ್ ಬಿಲ್ ಇಲ್ಲ.100 ಯುನಿಟ್ ಮಾಡ್ತಾ ಇದ್ದವರು 200 ತನಕ ಹೋಗೋ ಹಾಗಿಲ್ಲ.10 ಪರ್ಸೆಂಟ್ ಹೆಚ್ಚು ಮಾಡ್ತೀವಿ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಆರ್‌ಎಸ್‌ಎಸ್‌ ನೋಂದಣಿ ವಿವಾದ ಮಹತ್ವದ ನಿರ್ಧಾರ ಕೈಗೊಂಡ ನಾಯಕರು, ಇಲ್ಲಿದೆ ಮಾಹಿತಿ

ಗಾಂಜಾ ಮಾರಾಟಕ್ಕೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಅಜ್ಜಿಯನ್ನೇ ಕೊಂದ ಮೊಮ್ಮಗ

ಹಿಂದೂಗಳ ನಂಬಿಕೆಯೊಂದಿಗೆ ಆಟವಾಡಲು ನಾವು ಯಾರಿಗೂ ಅವಕಾಶ ನೀಡುವುದಿಲ್ಲ

ಪುಟ್ಟ ಕಂದಮ್ಮಗಳನ್ನು ಡೇಕೇರ್‌ ಸೆಂಟರ್‌ನಲ್ಲಿ ಬಿಡುವ ಮುನ್ನಾ ಹುಷಾರ್‌, ಬೆಂಗಳೂರಿನಲ್ಲಿದ್ದು ಎನ್ನಲಾದ ಈ ಘಟನೆ ಕರುಳು ಹಿಂಡುತ್ತದೆ

Karnataka Weather: ಜು 2ರಂದು ದ.ಕನ್ನಡ ಪ್ರಾಥಮಿಕ, ಪ್ರೌಢ ಶಾಲೆಗಳಿಗ ರಜೆ, ಯಾಕೆ ಗೊತ್ತಾ

ಮುಂದಿನ ಸುದ್ದಿ
Show comments