Select Your Language

Notifications

webdunia
webdunia
webdunia
webdunia

ಹೊಸ ಯೋಜನೆಗಳು ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಂಡ ಡಿಕೆಶಿ

ಹೊಸ ಯೋಜನೆಗಳು ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಂಡ ಡಿಕೆಶಿ
ಡಿಸಿಎಂ ಡಿಕೆ ಶಿವಕುಮಾರ್ ವಿವಿಧ ನೀರಾವರಿ ನಿಗಮಗಳ ಎಂಡಿಗಳ ಜೊತೆಸಭೆ ನಡೆಸುತ್ತಿದ್ದಾರೆ.ಸಭೆಯಲ್ಲಿ ನೀರಾವಾರಿ ನಿಗಮದ ಎಂಡಿಗಳು ಭಾಗಿಯಾಗಿದ್ದಾರೆ.ಜಾರಿಯಲ್ಲಿರುವ ನೀರಾವರಿ ಯೋಜನೆಗಳ ಬಗ್ಗೆ ಸಭೆಯಲ್ಲಿ ಮಾಹಿತಿ ಪಡೆಯಲಾಗ್ತಿದೆ.ಹೊಸ ಯೋಜನೆಗಳು ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳ ಬಗ್ಗೆ ಡಿಕೆಶಿ ಮಾಹಿತಿ ಪಡೆದುಕೊಂಡಿದ್ದಾರೆ.ರಾಷ್ಟ್ರೀಯ ಯೋಜನೆಯಾಗಿರುವ ಭದ್ರಾ ಮೇಲ್ದಂಡೆ ಯೋಜನೆ ಪ್ರಗತಿ ಕುರಿತು ವಿವರಣೆ ಪಡೆಯುತ್ತಿದ್ದಾರೆ.ಯೋಜನೆವಾರು ಚರ್ಚೆಯನ್ನ ಡಿಸಿಎಂ ಡಿಕೆ ಶಿವಕುಮಾರ್ ಮಾಡ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜಲಮಂಡಳಿ ಕಛೇರಿ ಬಳಿ ಧರೆಗುರುಳಿದ ಬೃಹತ್ ಮರ