Publish Date: Wed, 12 Apr 2023 (13:12 IST)
Updated Date: Wed, 12 Apr 2023 (13:20 IST)
ಪದ್ಮನಾಭ ನಗರ ಕ್ಯಾಂಡಿಡೇಟ್ ಘೋಷಣೆ ಮಾಡಿದ್ದೇವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.ರಘುನಾಥ ನಾಯ್ಡು ನಮ್ಮ ಕ್ಯಾಂಡಿಡೇಟ್ ಅಭ್ಯರ್ಥಿ ಬದಲಾವಣೆ ಇಲ್ಲ.ಸುರೇಶ್ ಬಗ್ಗೆಯೂ ಒತ್ತಡಗಳಿದ್ದಾವೆ.ಆದರೆ ಅಲ್ಲಿ ನಮ್ಮ ಕಾರ್ಯಕರ್ತನಿಗೆ ನೀಡಿದ್ದೇವೆ.ಸದ್ಯಕ್ಕೆ ರಘುನಾಥ ನಾಯ್ಡು ನಮ್ಮ ಕ್ಯಾಂಡಿಡೇಟ್ಅಲ್ಲಿ ಅರಿಥ್ಮೆಟಿಕ್ ವರ್ಕ್ ಆಗತ್ತೆ.ಹಿಂದೆ ಒಕ್ಕಲಿಗ ಅಭ್ಯರ್ಥಿ ಹಾಕಿದ್ದೆವು ಅಲ್ಲಿ ಸೋತೆವು.ಪದ್ಮನಾಭ ನಗರದಲ್ಲಿ ನಾಯ್ಡುಗಳಿ ಜಾಸ್ತಿ ಇದ್ದಾರೆ.ಈ ಬಾರಿ ಅಶೋಕ್ ಪದ್ಮನಾಭ ನಗರದಲ್ಲೂ ಸೋಲ್ತಾರೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.