Publish Date: Mon, 10 Apr 2023 (17:50 IST)
Updated Date: Mon, 10 Apr 2023 (17:28 IST)
ಚುನಾವಣೆ ಹೊಸ್ತಿಲಲ್ಲಿ ರಾಜಕಾರಣಿಗಳ ಟೆಂಪಲ್ ರನ್ ಜೋರಾಗಿದೆ. ಇದೀಗ KPCC ಅಧ್ಯಕ್ಷ D.K,. ಶಿವಕುಮಾರ್ ಚಿಕ್ಕಮಗಳೂರು ಜಿಲ್ಲೆಯ ಶಕ್ತಿ ದೇವತೆ ಶಾರದಾಂಬೆಯ ಮೊರೆ ಹೋಗಿದ್ದಾರೆ. ಟಿಕೆಟ್ ಕಗ್ಗಂಟಿನ ನಡುವೆ ಡಿಕೆಶಿ ಶಾರಾದಾಂಬೆ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ದೇವಿಯ ದರ್ಶನ ಬಳಿಕ ಡಿಕೆಶಿ ಉಭಯ ಗುರುಗಳ ಆಶೀರ್ವಾದ ಪಡೆಯಲಿದ್ದಾರೆ.
geetha
Publish Date: Mon, 10 Apr 2023 (17:50 IST)
Updated Date: Mon, 10 Apr 2023 (17:28 IST)