Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಗೂಗಲ್ ಕ್ರೋಮ್ ಆವೃತ್ತಿಯ ಬಳಕೆದಾರರಿಗೆ ಭಾರತ ಸರ್ಕಾರವು ಹೈ ರಿಸ್ಕ್ ಎಚ್ಚರಿಕೆಯನ್ನು ನೀಡಿದೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ Google ಬ್ರೌಸರ್‌ನಲ್ಲಿ ಹಲವಾರು ದೋಷಗಳು ವರದಿಯಾಗಿವೆ ಎಂದು ಬಹಿರಂಗಪಡಿಸಿದ್ದು, ವಂಚಕರು ನಿಮ್ಮ ಸಾಧನದಲ್ಲಿ ಸೇವೆಗೆ ಅಡ್ಡಿಯನ್ನುಂಟು ಮಾಡಬಹುದು ಎಂದು ಈ ಮಹತ್ವದ ಏಚ್ಚರಿಕೆಯನ್ನು ನೀಡಿದೆ .