Webdunia - Bharat's app for daily news and videos
Install App
✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ವಕ್ಫ್ ಆಸ್ತಿ ಭ್ರಷ್ಟಾಚಾರ: ತನಿಖೆಗೆ ಆಗ್ರಹ
Webdunia
ಶುಕ್ರವಾರ, 13 ಜುಲೈ 2018 (20:16 IST)
ವಕ್ಫ್
ಇಲಾಖೆಗೆ
ಸೇರಿದ
ಆಸ್ತಿಯನ್ನ
ಮುಸ್ಲೀಂ
ಸಮುದಾಯದ
ಸಾರ್ವಜನಿಕ
ಕೆಲಸಗಳಿಗೆ
ಮಾತ್ರ
ಬಳಕೆ
ಆಗಬೇಕು.
ಯಾವುದೇ
ಕಾರಣಕ್ಕೂ
ಅದನ್ನ
ಖಾಸಗಿ
ವ್ಯಕ್ತಿಗಳಿಗೆ
ಪರಭಾರೆ
ಮಾಡುವಂತಿಲ್ಲ
ಎಂಬ
ಸುಪ್ರೀಂ
ಕೋರ್ಟ್
ಆದೇಶವೇ
ಇದೆ
.
ಆದ್ರೆ
ವಕ್ಫ್
ಅಧಿಕಾರಿಗಳ
ನಿರ್ಲಕ್ಷ್ಯದಿಂದಾಗಿ
ಕೋಟ್ಯಾಂತರ
ರೂಪಾಯಿ
ಬೆಲೆಬಾಳುವ
ಜಾಗ
ಒತ್ತುವರಿ
ಆಗಿರುವ
ಪ್ರಕರಣ
ತಡವಾಗಿ
ಬೆಳಕಿಗೆ
ಬಂದಿದೆ
.
ಆದರೂ
ಇಲಾಖೆ
ಅಧಿಕಾರಿಗಳು
ಮಾತ್ರ
ಜಾಣ
ಕುರುಡು
ಪ್ರದರ್ಶಿಸುತ್ತಿರುವುದಕ್ಕೆ
ಆ
ಸಮುದಾಯದವರಿಂದಲೇ
ಆಕ್ರೋಶ
ವ್ಯಕ್ತವಾಗಿದೆ
.
ಚಿತ್ರದುರ್ಗದ
ಎಲ್ಐಸಿ
ಆಫೀಸ್
ಹಿಂಭಾಗದಲ್ಲಿ
ಹಲವು
ದಶಕಗಳ
ಹಿಂದೆಯೇ
ವಕ್ಫ್
ಇಲಾಖೆಗೆ
ಸೇರಿದ
ಸುಮಾರು
8
ಎಕರೆ
ಅತಿ
ಹೆಚ್ಚು
ಬೆಲೆಬಾಳುವ
ಜಮೀನಿದೆ
.
ಆದ್ರೆ
ಈ
ಜಾಗದಲ್ಲಿ
50
ವರ್ಷಗಳ
ಹಿಂದೆ
1.7
ಎಕರೆಯಷ್ಟು
ಜಾಗವನ್ನ
ನಗರಸಭೆ
ಅನಧಿಕೃತವಾಗಿ
ಒತ್ತುವರಿ
ಮಾಡಿಕೊಂಡಿದ್ದು
,
ಸರ್ಕಾರದಿಂದ
ದಶಕಗಳ
ಹಿಂದೆಯೇ
ಪರಿಹಾರ
ಹಣವನ್ನು
ಮಂಜೂರು
ಮಾಡಿದೆ.
ಆದ್ರೆ
ಇಲ್ಲಿನ
ಅಧಿಕಾರಿಗಳು
ಮಾತ್ರ
ಮಂಜೂರಾಗಿರೋ
ಪರಿಹಾರವನ್ನ
ವಕ್ಫ್
ಮಂಡಳಿಗೆ
ತೆಗೆದುಕೊಳ್ಳಲು
ಯಾವುದೇ
ಕ್ರಮ
ಕೈಗೊಂಡಿಲ್ಲ
.
ಅಷ್ಟೇ
ಅಲ್ಲದೆ
ಇಲಾಖೆಗೆ
ಸೇರಿದ
ಆ
ಜಾಗಕ್ಕೆ
ಚಿನ್ನಕ್ಕಿಂತ
ಹೆಚ್ಚಿನ
ಬೆಲೆ
ಸಿಗ್ತಿರೋದ್ರಿಂದ
ಖಾಸಗಿ
ವ್ಯಕ್ತಿಯೊಬ್ಬರು
ನಕಲಿ
ದಾಖಲೆ
ಸೃಷ್ಟಿಸಿ
ಸುಮಾರು
50*70
ಅಡಿಯಷ್ಟು
ನಿವೇಶನವನ್ನ
ನಗರಸಭೆಯಲ್ಲಿ
ತಮ್ಮ
ಹೆಸರಿಗೆ
ಖಾತೆ
ಮಾಡಿಸಿಕೊಂಡಿರೋ
ಆರೋಪ
ಕೇಳಿ
ಬಂದಿದೆ
.
ವಾಸ್ತವ
ಅಂದ್ರೆ
ಒತ್ತುವರಿಯಾಗಿರುವ
ವಕ್ಫ್
ಆಸ್ತಿ
ಇಲಾಖೆ
ಹೆಸರಿನಲ್ಲಿಯೇ
ಇದ್ದು.
ಒತ್ತುವರಿ
ಮಾಡಿಕೊಂಡವರಿಗೆ
ಉಪ
ನೊಂದಣಾಧಿಕಾರಿ
ಕಚೇರಿಯಲ್ಲಿ
ನೊಂದಣಿ
ಆಗಿಲ್ಲ
.
ಈ
ಕುರಿತು
ನಗರಸಭೆ
ಅಧಿಕಾರಿಗಳು
ನಿವೇಶನ
ಒತ್ತುವರಿ
ಮಾಡಿಕೊಂಡಿರುವ
ಖಾಸಗಿ
ವ್ಯಕ್ತಿಗೆ
,
ಮೂಲ
ದಾಖಲೆ
ಹಾಜರು
ಪಡಿಸುವಂತೆ
ನೋಟಿಸ್
ಜಾರಿ
ಮಾಡಿದೆ
.
ಆದರೆ
ವಕ್ಫ್
ಅಧಿಕಾರಿಗಳು
ಅಕ್ರಮ
ಒತ್ತುವರಿದಾರರ
ವಿರುದ್ದ
ಕ್ರಿಮಿನಲ್
ಪ್ರಕರಣ
ದಾಖಲಿಸದೆ
,
ಕೇವಲ
ಒತ್ತುವರಿ
ತೆರವು
ಸೆಕ್ಷನ್
ಅಡಿಯಲ್ಲಿ
ನ್ಯಾಯಾಲಯದಲ್ಲಿ
ದಾವೆ
ಹಾಕಿ
ಕೈತೊಳೆದುಕೊಳ್ಳುವ
ಮೂಲಕ
ಒತ್ತೂವರಿ
ಮಾಡಿಕೊಂಡಿರುವವರ
ಜೊತೆ
ಷಾಮೀಲಾಗಿದ್ದಾರೆ
ಎಂದು
ಸಮುದಾಯದ
ಮುಖಂಡರು
ಆರೋಪಿಸಿದ್ದು
,
ಹಿರಿಯ
ವಕೀಲರು
ವಕ್ಫ್
ಅಧಿಕಾರಿಗೆ
ತರಾಟೆ
ತೆಗೆದುಕೊಂಡಿದ್ದಾರೆ
.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಗೋಲಿ ಆಡಲು ಬಾರದ ಗೆಳೆಯನನ್ನು ಕೊಲೆ ಮಾಡಿದ ಆರೋಪಿಗಳು ಅರೆಸ್ಟ್!
ರಾಷ್ಟಪತಿಗಳ ಉದ್ಯಾನ ವನ ನಿರ್ವಹಣೆಗೆ ಸರಕಾರದ ಹಣ ದುಂದುವೆಚ್ಚ: ಆರೋಪ
ತ್ರಿಬಲ್ ಮರ್ಡರ್ ಆರೋಪಿ ಮೇಲೆ ಫೈರಿಂಗ್
ಕಾಡಾನೆ ಹಾವಳಿಗೆ ಜನರು ತತ್ತರ
ಸಿಎಂ ಎಚ್ ಡಿಕೆ ಸಿದ್ದರಾಮಯ್ಯಗೂ ಅವಮಾನ ಮಾಡಿದ್ದಾರೆ ಕೆಎಸ್ ಈಶ್ವರಪ್ಪ ಆರೋಪ
ಓದಲೇಬೇಕು
ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ
ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ
ಜಪಾನ್ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ
ರಾಮ ಮಂದಿರ, ಆದಿತ್ಯನಾಥ್ಗೆ ಬಾಂಬ್ ಬೆದರಿಕೆ
ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ
ಎಲ್ಲವನ್ನೂ ನೋಡು
ತಾಜಾ
ಕಿತ್ತಳೆ ಜಾಮ್ ತಯಾರಿಸಿದ ರಾಹುಲ್ ಗಾಂಧಿ
ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ
ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ
ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ
ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ
ಮುಂದಿನ ಸುದ್ದಿ
ರಾಜ್ಯಾದ್ಯಂತ ಮಣ್ಣೆತ್ತಿನ ಅಮಾವಾಸ್ಯೆ ಸಡಗರ
Show comments