ನಾಡಿನಾದ್ಯಂತಇಂದು ಮಣ್ಣೆತ್ತಿನಅಮಾವಾಸ್ಯೆಆಚರಣೆಸಡಗರದಿಂದ ನಡೆದಿದೆ. ಪಾರಂಪರಿಕವಾಗಿ ಈ ಹಬ್ಬದ ಆಚರಣೆ ಮಾಡುವುದುವಾಡಿಕೆ. ಪ್ರತಿವರ್ಷಆಷಾಢಮಾಸದಲ್ಲಿಬರೋಮಣ್ಣೆತ್ತಿನಅಮಾವಾಸ್ಯೆಕೃಷಿಕರಿಗೆಸಂಭ್ರಮದಹಬ್ಬಗಳಲ್ಲೊಂದು. ಉತ್ತರಕರ್ನಾಟಕದಲ್ಲಿಅದ್ರಲ್ಲೂ ಹೈದ್ರಾಬಾದ್ ಕರ್ನಾಟಕ ಪ್ರದೇಶದಲ್ಲಿಪ್ರತಿಹಳ್ಳಿಯಲ್ಲೂಮಣ್ಣೆತ್ತಿನಅಮಾವಾಸ್ಯೆಯನ್ನುವಿಶಿಷ್ಟವಾಗಿಆಚರಿಸುತ್ತಾರೆ.
ಬೆಳಿಗ್ಗೆಕುಟುಂಬ-ಪರಿವಾರಸಮೇತ, ಹೊಸಬಟ್ಟೆಗಳನ್ನುಧರಿಸಿದಜನರುದೇವಸ್ಥಾನಗಳಿಗೆತೆರಳಿಮಣ್ಣೆತ್ತಿನಪೂಜೆಮಾಡಿದ್ರು. ಎತ್ತುಕೃಷಿಕರಿಗೆಆರಾಧ್ಯದೈವ. ಪ್ರತಿವರ್ಷಮುಂಗಾರಿನಲ್ಲಿಬರೋಅಮಾವಾಸ್ಯೆ ದಿನ ಎತ್ತುಗಳನ್ನುಪೂಜೆಮಾಡುವುದರಿಂದಈಶ್ವರತೃಪ್ತನಾಗುತ್ತಾನೆ. ಮಳೆ-ಬೆಳೆಚೆನ್ನಾಗಿರುತ್ತದೆ.
ಬಿತ್ತನೆಗೆಮತ್ತುಕೃಷಿಗೆಜೀವನಾಧಾರವಾಗಿರುವಎತ್ತುಗಳನ್ನುಮಣ್ಣಿನಲ್ಲಿತಯಾರಿಸಿಪೂಜಿಸುವುದರಿಂದಕೃಷಿಕನಬಾಳುಹಸನಾಗುತ್ತದೆಎಂಬನಂಬಿಕೆಇದೆ. ಹೀಗಾಗಿ, ರಾಜ್ಯದಾದ್ಯಂತಕೃಷಿಕಕುಟುಂಬದವರುಮಣ್ಣೆತ್ತಿಗೆವಿಶೇಷಪೂಜೆಸಲ್ಲಿಸಿಹರಕೆಸಲ್ಲಿಸಿದ್ರು. ಕೆಲವರು ತಮ್ಮ ತಮ್ಮ ಮನೆಗಳಲ್ಲಿ ಮಣ್ಣಿನ ಎತ್ತುಗಳಿಗೆ ಪೂಜೆ ಸಲ್ಲಿಸಿದರು.