Publish Date: Fri, 03 Apr 2020 (09:14 IST)
Updated Date: Fri, 03 Apr 2020 (09:15 IST)
ನವದೆಹಲಿ: ದೇಶದಲ್ಲಿ ಇದವರೆಗೆ ಪತ್ತೆಯಾದ ಕೊರೋನಾ ಪ್ರಕರಣದಲ್ಲಿ ಹೆಚ್ಚಿನವರು ಒಂದು ಧರ್ಮಕ್ಕೆ ಸೇರಿದವರು. ಹೀಗಾಗಿ ಟ್ವಿಟರ್ ನಲ್ಲಿ ನಿನ್ನೆಯಿಡೀ ಸ್ವಾರಸ್ಯಕರ ಚರ್ಚೆ ನಡೆದಿದೆ.
ಭಾರತದಲ್ಲಿ ಅಲ್ಲೋಕಲ್ಲೋಲ ಸೃಷ್ಟಿಸಲು ಕೊರೋನಾವನ್ನು ಜಿಹಾದಿಗಳು ಅಸ್ತ್ರವಾಗಿ ಬಳಸುತ್ತಿದ್ದಾರೆ ಎಂದು ಟ್ವಿಟರಿಗರು ಆರೋಪಿಸಿದ್ದಾರೆ. ಬೇಕೆಂದೇ ಕೊರೋನಾ ರೋಗ ಅಂಟಿಸಿಕೊಂಡು ನೂರಾರು ಜನರಿಗೆ ಹರಡುವ ಮೂಲಕ ಹಲವು ಜನರ ಸಾವಿಗೆ ಕಾರಣ ಮಾಡುವುದು ಇವರ ಉದ್ದೇಶ ಎಂದು ಟ್ವಿಟರಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೇಕೆಂದೇ ಇವರು ರೂಲ್ಸ್ ಬ್ರೇಕ್ ಮಾಡುವುದು, ಕೊರೋನಾ ಇದ್ದರೂ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಿ ಸಮಾಜದಲ್ಲಿ ಮಾರಕ ರೋಗ ಹರಡಲು ತಂತ್ರ ಹೆಣೆದಿದ್ದಾರೆ ಎಂದು ಹಲವರು ಆರೋಪಿಸಿದ್ದಾರೆ.