ಸಾರಿಗೆ ಸಿಬ್ಬಂದಿಗೆ ಘೋಷಣೆ ಮಾಡಿರುವ ಪರಿಹಾರ ಹಣದ ಕುರಿತು ಆದೇಶ

Webdunia
ಮಂಗಳವಾರ, 20 ಜುಲೈ 2021 (21:19 IST)
ಬೆಂಗಳೂರು: ಕೋವಿಡ್ ಗೆ ತುತ್ತಾಗಿರುವ ಸಾರಿಗೆ ಸಿಬ್ಬಂದಿಗಳ ಮಾಹಿತಿ ಇಲ್ಲದೆ ಇರುವುದು ಹಾಗೂ ಘೋಷಣೆ ಮಾಡಿರುವ ಪರಿಹಾರ ಹಣ ಪಡೆಯುವ ಬಗ್ಗೆ ಇನ್ನೂ ಆದೇಶ ಹೊರಡಿಸದೇ ಇರುವುದನ್ನು ಖಂಡಿಸಿ ಎಎಪಿ ರಾಜ್ಯ ಸಂಚಾಲಕರಾದ ಪೃಥ್ವಿ ರೆಡ್ಡಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ಗೆ ಪತ್ರ ಬರೆದಿದ್ದಾರೆ.
 
ಪಕ್ಷದ ಯುವ ಮುಖಂಡ ಮುಕುಂದ್ ಗೌಡ ಆರ್.ಟಿ.ಐ ಕಾಯ್ದೆ ಅಡಿಯಲ್ಲಿ ಪಡೆದಿರುವ ಮಾಹಿತಿಯ ಪ್ರಕಾರ ಬಿಎಂಟಿಸಿ ಮತ್ತು ಕೆ.ಎಸ್‌.ಆರ್.ಟಿ.ಸಿ  ಯಲ್ಲಿ ಕೆಲಸ ಮಾಡುತ್ತಿರುವ ನೌಕರರು ಕಾವಿಡ್ ನಿಂದಾಗಿ ನಿಧನರಾಗಿದ್ದಲ್ಲಿ  ಮಾಹಿತಿ ಸಂಸ್ಥೆಯು ಹೊಂದಿರುವುದಿಲ್ಲ ಎಂದು ತಿಳಿದುಬಂದಿದೆ. ಈ  ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ ನಂತರ ಅನೇಕ ನೌಕರರು ನಮ್ಮಲ್ಲಿ  ಸಮಸ್ಯೆಗಳನ್ನು ಹಂಚಿಕೊಂಡಿದ್ದಾರೆ ಎಂದು ಪಾತ್ರದಲ್ಲಿ ಉಲ್ಲೇಖಿಸಿದ್ದಾರೆ.
 
ಕೋವಿದ ಎರಡನೇ ಅಲೆಯ ನಂತರ ಮರಳಿ ಕೆಲಸ ಮಾಡುತ್ತಿರುವ ಈ ಸಂದರ್ಭದಲ್ಲಿ ಮಂತ್ರಿಗಳಾಗಿ ನೌಕರರ ನೆರವಿಗೆ ಬರಬೇಕಾಗಿರುವುದು ಅದ್ಯ ಕರ್ತವ್ಯವಾಗಿದೆಯೆಂದು ತಿಳಿಸಿದ್ದಾರೆ.
 
ಮುಖ್ಯವಾದ ವಿಷಯಗಳನ್ನು ಈ ಕೆಳಕಂಡಂತೆ ಪ್ರಸ್ತಾಪಿಸಿದ್ದಾರೆ:  
 
• ಕೋವಿಡ್ ಸೋಂಕಿತ ಸಿಬ್ಬಂದಿಗಳ ಸಂಖ್ಯೆ, ದಿನಾಚೆ ಅದವರ ಸಂಖ್ಯೆ, ಅವುಗಳಲ್ಲಿ ಮರಣ ಹೊಂದಿದವರ ಸಂಖ್ಯೆಗಳನ್ನು ಈ ಕೂಡಲೇ ರಿಪೋ ಮಟ್ಟದಲ್ಲಿ ವಿಭಾಗ ಮಟ್ಟದಲ್ಲಿ ಕಲೆಹಾಕಿ ಪರಿಗಣಿಸಬೇಕು.
 
• ಈಗಲೇ ತಿಳಿಸಿರುವಂತೆ ಮರಣಹೊಂದಿದ ಸಿಬ್ಬಂದಿಯವರು ಕುಟುಂಬಗಳಿಗೆ ನೀಡಲಾಗುವ ಸಹಾಯದನವನ್ನು ಪಡೆದುಕೊಳ್ಳುವುದು ಹೇಗೆ ಎಂಬ ಆದೇಶ ಮತ್ತು ಕ್ರಮಗಳನ್ನು ಈ ಕೂಡಲೇ ಸಿಬ್ಬಂದಿಗಳ ಗಮನಕ್ಕೆ ತರಬೇಕು. 
 
• ನೌಕರರು ಮರಣ ಹೊಂದಿದಲ್ಲಿ ಕುಟುಂಬಕ್ಕೆ ನೀಡಲಾಗುವ ಸೌಲಭ್ಯಗಳನ್ನು ಪಡೆಯುವ ಎಲ್ಲಾ ವ್ಯವಸ್ಥೆಯು ಪಾರದರ್ಶಕವಾಗಿರಬೇಕು ಮತ್ತು ಯಾವುದೇ ಭ್ರಷ್ಟಾಚಾರಕ್ಕೆ ಅನುವು ಮಾಡಿ ಕೊಡದಂತಿರಬೇಕು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price: ಗುಡ್ ನ್ಯೂಸ್, ಚಿನ್ನದ ಬೆಲೆಯಲ್ಲಿ ಇಂದು ಭಾರೀ ಇಳಿಕೆ

ಇದೆಂಥಾ ದುರವಸ್ಥೆ..ಅಜ್ಜಿಯನ್ನು ಬದುಕಿಸಲು ತಾವೇ ಸ್ಟ್ರೆಚರ್ ಎಳೆದ ಪುಟ್ಟ ಕಂದಮ್ಮಗಳು Video

ನನ್ನ ಅಮ್ಮನ ಸುದ್ದಿಗೆ ಬಂದ್ರೆ ಹುಷಾರ್.. ಪೊಲೀಸರಿಗೇ ಆವಾಜ್ ಹಾಕಿದ ಹುಡುಗ, ಅಮ್ಮ ಅಂದ್ರೆ ಹಾಗೇ ಅಲ್ವಾ video

ನಿನ್ ಜೊತೆ ಮಲ್ಕೋಬೇಕಾ ನಾನು... ಎನ್ನುತ್ತಾ ಮಂಚಕ್ಕೆ ಕರೆಯುತ್ತಿದ್ದ ಕಾಮಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ Video

ಕರ್ನಾಟಕದಲ್ಲಿ ಇಂದಿನಿಂದ ಮತಪರಿಷ್ಕರಣೆ: ಜನರಿಗೆ ಮಹತ್ವದ ಮಾಹಿತಿ ನೀಡಿದ ಸಿಎಂ ಡಿಕೆ ಶಿವಕುಮಾರ್

ಮುಂದಿನ ಸುದ್ದಿ
Show comments