Publish Date: Thu, 15 Dec 2022 (14:07 IST)
Updated Date: Thu, 15 Dec 2022 (14:10 IST)
ಕ್ಯಾಂಟರ್ ಭಾರಕ್ಕೆ ಬೆಂಗಳೂರಿನ ರಸ್ತೆ ಕುಸಿದಿದ್ದು,ಬಿಬಿಎಂಪಿ ಮಾಡಿದ ಕಳಪೆ ಕಾಮಗಾರಿ ಬಟಬಯಲಾಗಿದೆ.ಬೊಮ್ಮನಹಳ್ಳಿಯ ಸೋಮಸುಂದರಪಾಳ್ಯದ ರಸ್ತೆ ಕುಸಿದಿದ್ದು,ರಸ್ತೆ ಕುಸಿದು ಕ್ಯಾಂಟರ್ ಚಕ್ರ ಸಿಲುಕಿಕೊಂಡು ಚಾಲಕನ ಪರದಾಟ ನಡೆಸಿದ್ದಾನೆ.ಲಾರಿ ಮುಂದೆಕ್ಕೆ ತಗೆಯಲಾಗದೆ ಚಾಲಕನ ಒದ್ದಾಟ ನಡೆಸಿದ್ದಾನೆ.20 ನಿಮಿಷಕ್ಕೂ ಹೆಚ್ಚು ಸಮಯ ಲಾರಿ ಚಾಲಕ ಪರದಾಡಿದ್ದಾನೆ.ಸ್ಥಳೀಯರು, ಪೊಲೀಸರ ಸಹಾಯದಿಂದ ಸಿಲುಕಿಕೊಂಡ ಲಾರಿಯನ್ನ ಚಾಲಕ ಮೇಲೆ ಎತ್ತಿದ್ದಾನೆ .
geetha
Publish Date: Thu, 15 Dec 2022 (14:07 IST)
Updated Date: Thu, 15 Dec 2022 (14:10 IST)