Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಒಬ್ಬರಿಗೆ ಅನುಕೂಲ ಮಾಡಿದ್ರೆ ಮತ್ತೊಬ್ಬರಿಗೆ ತೊಂದರೆ ಆಗುವಂತದ್ದು ಇದು

ಒಬ್ಬರಿಗೆ ಅನುಕೂಲ ಮಾಡಿದ್ರೆ ಮತ್ತೊಬ್ಬರಿಗೆ ತೊಂದರೆ ಆಗುವಂತದ್ದು ಇದು
bangalore , ಶನಿವಾರ, 3 ಜೂನ್ 2023 (14:56 IST)
ಡ್ರೈವರ್ ಕಂ ಕಂಡಕ್ಟರ್ ಗಳಿಗೆ ಹೆಚ್ಚಾಗಿ ಇನ್ಸೆಟಿವ್ ಬರುತ್ತದೆ.ಇದರಿಂದ ಕಂಡಕ್ಟರ್ ಡ್ರೈವರ್ ಗಳಿಗೆ ತೊಂದರೆ ಆಗುತ್ತದೆ.ನಿಮ್ಮ ಪಾಲಿಸಿ ಜಾರಿಗೆ ತಂದಿದ್ದರಿಂದ ಡ್ರೈವರ್ ಕಂಡಕ್ಟರ್  ಕಳೆದುಕೊಳ್ಳಬೇಕಾಗುತ್ತದೆ.ಮಹಿಳೆಯರ ಪರ್ಸ್ನಲ್ಲಿ ಹಣ ಇಡಲು ಈ ಸ್ಕೀ ಜಾರಿಗೆ ತಂದ್ರಿ ಕಂಡಕ್ಟರ್, ಡ್ರೈವರ್ ಗಳು ಇನ್ಸೆಟಿವ್ ಹಣಕ್ಕೆ ಹೊಂದಿಕೊಂಡಿದ್ದಾರೆ.
 
ಮೈಸೂರು ಮಾರ್ಗದಲ್ಲಿ ಇವತ್ತು ಡ್ಯೂಟಿ ಮಾಡಿದ್ರೆ ಇಷ್ಟು ಇನ್ಸೆಟಿವ್ ಬರ್ತಿತ್ತು.ಮಂಗಳೂರು ಮಾರ್ಗದಲ್ಲಿ ಡ್ಯೂಟಿ ಮಾಡಿದ್ರೆ ಇಷ್ಟು ಇನ್ಸೆಟಿವ್ ಬರ್ತಿತ್ತು ಅಂತ ಪ್ಲಾನ್ ಮಾಡಿಕೊಳ್ಳುತ್ತಿದ್ರು.ಆದರೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಜಾರಿ ಮಾಡಿದ್ರಿಂದ ಕಂಡಕ್ಟರ್, ಡ್ರೈವರ್ ಗಳಿಗೆ ತುಂಬಾ ಕಡಿಮೆ ಪ್ರಮಾಣದಲ್ಲಿ ಇನ್ಸೆಟಿವ್ ದೊರೆಯುತ್ತದೆ.ಒಬ್ಬರ ಕಣ್ಣು ಒರೆಸಲು ಮತ್ತೊಬ್ಬರ ಕಣ್ಣಿನಲ್ಲಿ ನೀರು ತರಿಸಬೇಡಿ ಎಂದು ಕೆಎಸ್ಆರ್ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಶನ್ ಅಧ್ಯಕ್ಷ ಅನಂತ ಸುಬ್ಬರಾವ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಪರಾಧಿಗೆ 42 ವರ್ಷಗಳ ಬಳಿಕ ಶಿಕ್ಷೆ ಕೊಟ್ಟ ಕೋರ್ಟ್!