Publish Date: Sat, 03 Jun 2023 (14:01 IST)
Updated Date: Sat, 03 Jun 2023 (14:05 IST)
ಒಡಿಶಾ ರೈಲು ಅಪಘಾತ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಪೂರ್ಣವಾಗಿದೆ ಎಂದು ರೈಲ್ವೇ ಸಚಿವಾಲಯದಿಂದ ಮಾಹಿತಿ ನೀಡಲಾಗಿದೆ.ಅಪಘಾತ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಕ್ತಾಯವಾಗಿದೆ.ರಕ್ಷಣಾ ಕಾರ್ಯ ಪೂರ್ಣಗೊಂಡಿಗೊಂಡು ಪುನಃಸ್ಥಾಪನೆ ಕಾರ್ಯ ಪ್ರಾರಂಭವಾಗಿದೆ.ರೈಲ್ವೆ ಅಪಘಾತದಲ್ಲಿ 261 ಮಂದಿ ಸಾವಾಗಿದ ಎಂದು ರೈಲ್ವೆ ಇಲಾಖೆಯಿಂದ ಮಾಹಿತಿ ನೀಡಿದೆ.ಗಾಯಾಳುಗಳು ಗೋಪಾಲಪುರ್, ಕಂಠಪುರ, ಭದ್ರಾಕ್ ಮತ್ತು ಸೊರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕೇಂದ್ರ ರೈಲ್ವೆ ಸಚಿವಲಯದಿಂದ ಮಾಹಿತಿ ನೀಡಿದೆ.