Publish Date: Thu, 02 Feb 2023 (19:40 IST)
Updated Date: Thu, 02 Feb 2023 (19:42 IST)
ವಿಶ್ವದ ಅತಿ ಸಿರಿವಂತ ಹಿಂದೂ ದೇವಾಲಯ ಎಂಬ ಖ್ಯಾತಿಯ ತಿರುಪತಿ ತಿಮ್ಮಪ್ಪನ ಖಜಾನೆ ಭರ್ಜರಿಯಾಗಿ ತುಂಬಿದೆ. ಕೊರೋನಾ ಕಾಲದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಿಸಿದ್ದ ತಿಮ್ಮಪ್ಪನ ಬಳಿ ಭೂಮಿ, ಒಡವೆ ಇತ್ಯಾದಿ ರೂಪದಲ್ಲಿ ಸಾವಿರಾರು ಕೋಟಿ ರೂ. ಸಂಪತ್ತು ಸಂಗ್ರಹಗೊಂಡಿದೆ.