ವೆಂಟಿಲೇಟರ್ ಮೂಲಕ ನುಗ್ಗಿ ಕಳ್ಳತನ ಮಾಡಿದ ಖದೀಮರು

Webdunia
ಮಂಗಳವಾರ, 29 ಜನವರಿ 2019 (17:52 IST)
ಗೋಡೆ ಮೇಲೆ ಅಳವಡಿಸಿದ್ದ ವೆಂಟಿಲೀಟರ್ ಮೂಲಕ ಒಳ ನುಗ್ಗಿದ ಕಳ್ಳರು ಬೆಲೆ ಬಾಳುವ ವಸ್ತುಗಳನ್ನು ದೋಚಿ ಪರಾರಿಯಾದ ಘಟನೆ ನಡೆದಿದೆ.

ಹುಬ್ಬಳ್ಳಿ ಉಪನಗರ ಪೊಲೀಸ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಈ ಕಳ್ಳತನ ಪ್ರಕರಣ ನಡೆದಿದೆ.

ಹುಬ್ಬಳ್ಳಿ ನಗರದ ಹೊಸೂರು ನ್ಯೂಕಾಟನ್ ಮಾರ್ಕೆಟ್ ನಲ್ಲಿರುವ ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಕಛೇರಿ ಹಿಂದಿನ ಗೋಡೆಗೆ ಅಳವಡಿಸಿದ್ದ ವೆಂಟಿಲೀಟರ್ ಮೂಲಕ ಒಳನುಗ್ಗಿದ ಕಳ್ಳರು ಕಛೇರಿಯ ಸಂಗ್ರಹ ಕೊನೆಯಲ್ಲಿ 6000 ರೂ. ಬೆಲೆಬಾಳು ಗೋದ್ರೇಜ್ ಬೀಗ ಇರುವ ಬ್ಲಾಗ್ ಹಾಗೂ ಇತರ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ. ಕುರಿತು ಉಪನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೈಕೊಟ್ಟ ಮುಂಗಾರು, ಫಸಲು ಸಿಗದ ಸಂಕಷ್ಟದಲ್ಲಿ ನಾಡದೋಣಿ ಮೀನುಗಾರರು

Video, ಪಿಲಿಕುಳ ನಿಸರ್ಗಧಾಮಕ್ಕೆ, ಹೊಸ ಅತಿಥಿಯ ಆಗಮನ, ಪ್ರವಾಸಿಗರಿಗೆ ಕಣ್ತುಂಬಿಕೊಳ್ಳಲು ಅವಕಾಶ

ಇಟಾಲಿ ರೆಸ್ಟೋರೆಂಟ್‌ನಲ್ಲಿ ಭಾರತದ ಬಗ್ಗೆ ಕೆಟ್ಟ ಪದಗಳಿಂದ ಬೈದ ಬಾಂಗ್ಲಾ ವೈಟರ್‌ಗೆ ಚಳಿ ಬಿಡಿಸಿದ ದಿಟ್ಟ ಮಹಿಳೆಯರು, Video

ಸಣ್ಣ ಪ್ರಾಯದಲ್ಲೇ ದೊಡ್ಡ ಜವಾಬ್ದಾರಿ, ಭಾವಿ ಪತ್ನಿಯಿಂದಲೇ ಹತ್ಯೆಗೊಳಗಾದ ಕೇತನ್ ಅಗರ್ವಾಲ್ ಹಿನ್ನೆಲೆ ಏನ್‌ ಗೊತ್ತಾ

ಕೈಕೊಟ್ಟ ನಮ್ಮ ಮೆಟ್ರೋ, ಮನೆ ಸೇರಲು ಕೊನೆಗೆ ಲಾರಿ ಏರಿದ ಪ್ರಯಾಣಿಕರು, Video

ಮುಂದಿನ ಸುದ್ದಿ
Show comments