Select Your Language

Notifications

webdunia
webdunia
webdunia
webdunia

ಅಮೂಲ್ಯ ಮಾಡಿದ್ದು ದೇಶದ್ರೋಹದ ಕೆಲಸ

ಪಾಕಿಸ್ತಾನಕ್ಕೆ ಜೈ
ಪಾಕಿಸ್ತಾನಕ್ಕೆ ಜಿಂದಾಬಾದ್ ಅಂತ ಘೋಷಣೆ ಕೂಗಿರೋ ವಿದ್ಯಾರ್ಥಿನಿ ಅಮೂಲ್ಯ ಮಾಡಿರೋದು ದೇಶದ್ರೋಹದ ಕೆಲಸ.

ಅಮೂಲ್ಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಹೀಗಂತ ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ.

ಪಾಕ್ ಗೆ ಜೈ ಎಂದಿರೋದು ಅಕ್ಷಮ್ಯ ಅಪರಾಧವಾಗಿದೆ. ಇಂತಹ ದೇಶದ್ರೋಹದ ಹೇಳಿಕೆಗಳು ಯಾರಿಂದಲೇ ಬಂದಿದ್ದರೂ ಅದನ್ನು ಸಹಿಸೋಕೆ ಸಾಧ್ಯವಿಲ್ಲ.

ಪಾಕಿಸ್ತಾನಕ್ಕೆ ಜೈ ಎಂದೋರಿಗೆ ಕಾನೂನು ಪ್ರಕಾರ ಶಿಕ್ಷೆ ಆಗಲಿದೆ ಅಂತ ಗೋವಿಂದ ಕಾರಜೋಳ ಹೇಳಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಪಾಕಿಸ್ತಾನಕ್ಕೆ ಜಿಂದಾಬಾದ್ ಕೇಸ್ ; ಅಮೂಲ್ಯ ಹಿಂದಿರುವ ಕೈವಾಡ ಯಾರದ್ದು?