ರಾಜಧಾನಿಯಲ್ಲಿ ರಾಜ್ಯದ ಮೊದಲ ಹೈಟೆಕ್ ಕಾರ್ ಪಾರ್ಕ್ ಫೆ. 27ರಂದು ಉದ್ಘಾಟನೆಗೊಳ್ಳಲಿದೆ.
ಬೊಮ್ಮನಹಳ್ಳಿಯಲ್ಲಿಉದ್ಘಾಟನೆಯಾಗಲಿರುವರಾಜ್ಯದಮೊದಲ “ಕಾರ್ಪಾರ್ಕ್” ಹೈಟೆಕ್ ಆಗಿದೆ. ಸಾರ್ವಜನಿಕರಿಗೆಅನುಕೂಲಕಲ್ಪಿಸುವಉದ್ದೇಶದಿಂದರಸಹಾಗೂಕಸದಕೊಂಪೆಯನ್ನುಸ್ವರ್ಗಗೊಳಿಸಲುಯತ್ನಿಸಲಾಗಿದೆ ಎಂದು ಬಿಬಿಎಂಪಿಸದಸ್ಯರಾಮ್ಮೋಹನರಾಜುಹೇಳಿದ್ದಾರೆ.
ಹಲವಾರುವರ್ಷಗಳಿಂದಸಮರ್ಪಕವಾಗಿಬಳಕೆಯಾಗದೇಇದ್ದಜಾಗವನ್ನುರಾಜ್ಯದಲ್ಲೆಹೆಸರುವಾಸಿಯಾಗುವಂತೆಮಾಡಬೇಕುಎನ್ನುವ ಗುರಿಯಿತ್ತು. ಶಾಸಕಸತೀಶ್ರೆಡ್ಡಿ, ಸಂಸದರಾಗಿದ್ದದಿವಂಗತಅನಂತಕುಮಾರ್ಸಹಕಾರ acನೀಡಿದ್ದಾರೆ ಎಂದರು. ವಾರ್ಡ್ನಜನರುಮೂಲಭೂತಸೌಕರ್ಯಗಳಜೊತೆಯಲ್ಲಿಯೇಆರೋಗ್ಯಕರವಾದಜೀವನಶೈಲಿಯನ್ನುಬೆಳೆಸಿಕೊಳ್ಳುವಂತೆಮಾಡುವುದುನಮ್ಮಗುರಿಯಾಗಿತ್ತು ಎಂದ ಅವರು, ಯುವಜನರಲ್ಲಿಮೊಬೈಲ್ಗೀಳನ್ನುಬಿಡಿಸಿದೈಹಿಕಚಟುವಟಿಕೆಯಲ್ಲಿತೊಡಗುವಂತೆಮಾಡಬೇಕು.