Daily Horoscope
✕

ಮೈಸೂರು ದಸರಾ 2019 ರ ಗಜ ಪಡೆ ಪಯಣಕ್ಕೆ ಚಾಲನೆ

Webdunia
ಶುಕ್ರವಾರ, 23 ಆಗಸ್ಟ್ 2019 (19:29 IST)
ನಾಡಹಬ್ಬ ಮೈಸೂರು ದಸರಾ 2019 ರ ಗಜ ಪಯಣಕ್ಕೆ ಚಾಲನೆಯನ್ನು ಸಚಿವ ವಿ.ಸೋಮಣ್ಣ ನೀಡಿದ್ರು.

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ 2019ರ  ಗಜ ಪಯಣ ಕಾರ್ಯಕ್ರಮಕ್ಕೆ ಸಚಿವರಾದ ವಿ.  ಸೋಮಣ್ಣ ಚಾಲನೆ ನೀಡಿದರು.

ಸಚಿವರಾದ ಆರ್. ಅಶೋಕ್  ಅವರ ಜೊತೆಗೂಡಿ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ವೀರನ ಹೊಸಹಳ್ಳಿಯಲ್ಲಿ ವಿದ್ಯುಕ್ತವಾಗಿ ಗಜ ಪಡೆ ಪಯಣ ಸಮಾರಂಭ ಉದ್ಘಾಟಿಸಿದ್ರು.

ಮೈಸೂರಿನ ಮಹಾಪೌರರು, ಶಾಸಕ ರಾಮದಾಸ್ , ನಿರಂಜನ್ ಹಾಗೂ ಹಲವಾರು ಸ್ಥಳೀಯ ನಾಯಕರಿದ್ರು.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬೆಂಗಳೂರು 7 ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಕ್ಯಾಬ್ ಚಾಲಕ ಇಂದುಶೇಖರ್ ಮಗಳ ಸ್ಪೋಟಕ ಸತ್ಯ ಬಯಲು

ಬೈಕ್ ಸವಾರನ ಮೇಲೆ ರೊಚ್ಚಿಗೆದ್ದ ಆನೆ ದಾಳಿ: ಬೆಚ್ಚಿ ಬೀಳಿಸುವಂತಿದೆ ಈ ದೃಶ್ಯ Video

ದೇವಿ ಮೈಮೇಲಿದ್ದ ಶಾಲು ಬಿದ್ದಾಗ ಗೋವು ಮಾಡಿದ್ದೇನು ನೋಡಿ: ನಿಜಕ್ಕೂ ಅದ್ಭುತ ದೃಶ್ಯ Video

ಸಿದ್ದರಾಮಯ್ಯ ಸೇರಿದಂತೆ ಯಾರಿಗೂ ಬೆನ್ನಿಗೆ ಚೂರಿ ಹಾಕುವ ಜಾಯಮಾನ ನನ್ನದಲ್ಲ: ಡಿ.ಕೆ. ಶಿವಕುಮಾರ್

ನಾಳೆ ಬೆಂಗಳೂರಿಗೆ ಪ್ರಧಾನಿ ಮೋದಿ ಭೇಟಿ: ಈ ರಸ್ತೆಗಳಲ್ಲಿ ಓಡಾಡುವ ಮೊದಲು ಈ ಸೂಚನೆ ಗಮನಿಸಿ

ಮುಂದಿನ ಸುದ್ದಿ
Show comments