Publish Date: Thu, 18 Oct 2018 (09:04 IST)
Updated Date: Thu, 18 Oct 2018 (09:07 IST)
ಮೈಸೂರು: ನವರಾತ್ರಿಯ ಅಂಗವಾಗಿ ಆಯುಧ ಪೂಜೆ ಸಂಭ್ರಮ ರಾಜ್ಯಾದ್ಯಂತ ಕಳೆಗಟ್ಟಿದ್ದು, ಮೈಸೂರು ಅರಮನೆಯಲ್ಲೂ ಪೂಜೆ ನಡೆಸಲಾಗುತ್ತಿದೆ.
ಅರಮನೆಯ ಆಯುಧಗಳಾದ ಕತ್ತಿ, ಗುರಾಣಿ, ಖಡ್ಗಗಳನ್ನು ಕೋಡಿ ಸೋಮೇಶ್ವರ ದೇವಾಲಯದಲ್ಲಿಟ್ಟು ಪೂಜೆ ಮಾಡಲಾಗುತ್ತಿದೆ.
ರಾಜವಂಶಸ್ಥರಾದ ಶ್ರೀಕಂಠರಾಜೇ ಅರಸ್ ಮಹೇಂದ್ರ ರಾಜೇ ಅರಸ್ ಅವರಿಂದ ಪೂಜೆ ನಡೆಸಲಾಗುತ್ತಿದೆ. ದೇವಾಲಯದ ಪ್ರಾಂಗಣದಲ್ಲಿ ಆಯುಧಗಳನ್ನು ಇರಿಸಿ ಪೂಜೆ ಮಾಡಿದ ನಂತರ ಪಲ್ಲಕ್ಕಿಯಲ್ಲಿ ಇರಿಸಿ ಮೆರವಣಿಗೆ ಮಾಡಲಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.