Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕೊರೊನಾ ಲಕ್ಷಣವೇ ಇಲ್ಲ ಎಂದ ಸಚಿವ

ಕೊರೊನಾ ಲಕ್ಷಣವೇ ಇಲ್ಲ ಎಂದ ಸಚಿವ
ಕೊಪ್ಪಳ , ಶನಿವಾರ, 1 ಆಗಸ್ಟ್ 2020 (17:06 IST)
ರಾಜ್ಯದ ಸಚಿವರೊಬ್ಬರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.

ಪತ್ನಿಯೊಂದಿಗೆ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ಭೇಟಿ ನೀಡಿದ ಸಚಿವ ಬಿ.ಸಿ.ಪಾಟೀಲ್  ವೈದ್ಯಕೀಯ ತಪಾಸಣೆ ನಡೆಸಿಕೊಂಡಿದ್ದಾರೆ.

ತಾವು ಹಾಗೂ ತಮ್ಮ ಪತ್ನಿ ಆರೋಗ್ಯವಾಗಿದ್ದು, ವೈದ್ಯರ ಸಲಹೆಗಳನ್ನು ಪಾಲನೆ ಮಾಡುತ್ತಿದ್ದೇವೆ.

ತಮಗೆ ಕೊರೊನಾ ಗುಣಲಕ್ಷಣಗಳು ಕಂಡು ಬಂದಿಲ್ಲ ಎಂದು ಹೇಳಿದ್ದಾರೆ.

ಜನರ ಆಶೀರ್ವಾದದಿಂದ ಶೀಘ್ರ ಗುಣಮುಖರಾಗಿ ಸೇವೆಗೆ ಮುಂದಾಗುವುದಾಗಿ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ. 



 


Share this Story:

Follow Webdunia kannada

ಮುಂದಿನ ಸುದ್ದಿ

ಮಗಳ ಆನ್ ಲೈನ್ ಶಿಕ್ಷಣ ವೆಚ್ಚ ಭರಿಸಲು ಮಾಂಗಲ್ಯ ಮಾರಿದ ತಾಯಿ