Publish Date: Sun, 20 Nov 2022 (15:50 IST)
Updated Date: Sun, 20 Nov 2022 (15:53 IST)
ಮುಳ್ಳು ಹಂದಿಯೊಂದು ಚಿರತೆಯನ್ನ ಅಟ್ಟಾಡಿಸಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ KRS ಬೃಂದಾವನ ಗಾರ್ಡನ್ನಲ್ಲಿ ನಡೆದಿದೆ. ಮುಳ್ಳುಹಂದಿಯನ್ನ ಬೇಟೆಯಾಡಲು ಚಿರತೆ ಬಂದಿತ್ತು. ನಂತರ ಎರಡು ಪ್ರಾಣಿಗಳು ಕಾದಾಟಕ್ಕಿಳಿದಿವೆ. ಕೊನೆಗೆ ಮುಳ್ಳುಹಂದಿ ವೀರಾವೇಷದಿಂದ ಹೋರಾಡಿದೆ.. ಮುಳ್ಳುಹಂದಿಯ ಕೋಪಕ್ಕೆ ಚಿರತೆ ಕಾಲ್ಕಿತ್ತಿದೆ.. ಸಿಸಿ ಕ್ಯಾಮರಾದಲ್ಲಿ ಈ ಆಶ್ಚರ್ಯಕಾರಿ ವಿಡಿಯೋ ಸೆರೆಯಾಗಿದೆ
geetha
Publish Date: Sun, 20 Nov 2022 (15:50 IST)
Updated Date: Sun, 20 Nov 2022 (15:53 IST)