Select Your Language

Notifications

webdunia
webdunia
webdunia
webdunia

ಕಾಡು ನಾಯಿಗಳನ್ನು ಅಟ್ಟಾಡಿಸಿದ ಆನೆ

The elephant chased the wild dogs
ಕಾಡು ನಾಯಿಗಳನ್ನು ಆನೆ ಅಟ್ಟಾಡಿಸುತ್ತಿರುವ ಘಟನೆ ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿಯ ಕಬಿನಿ ಹಿನ್ನೀರಿನಲ್ಲಿ ಕಂಡು ಬಂದಿದೆ. ಈ ಅಪರೂಪದ ದೃಶ್ಯ ಪ್ರವಾಸಿ ಸುಭಾಷ್ ಎಂಬುವವರ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇನ್ನು ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ

Share this Story:

Follow Webdunia kannada

ಮುಂದಿನ ಸುದ್ದಿ

ಬಸ್​ಗೆ ಕಲ್ಲೆಸೆದ ಮಹಿಳೆ