ಬಳ್ಳಾರಿಜಿಲ್ಲೆಯಕೊಟ್ಟೂರುತಾಲೂಕಿನಮೋತಿಕಲ್ತಾಂಡಾಗ್ರಾಮವುತಾಲೂಕುಕೇಂದ್ರಕೊಟ್ಟೂರಿನಿಂದಕೇವಲ5ಕಿ.ಮೀ. ಇದೆ. ಹೀಗೆ ಅಣತಿ ದೂರದಲ್ಲಿ ಇದ್ದರೂಈಗ್ರಾಮಕ್ಕೆದಶಕಗಳಿಂದಬಸ್ಸೌಲಭ್ಯವೇಇರಲಿಲ್ಲ. ಶಾಲಾ, ಕಾಲೇಜ್ಮಕ್ಕಳು, ಸಾರ್ವಜನಿಕರುಹಾಗೂಹಿರಿಯನಾಗರಿಕರುತಾಂಡಾದಿಂದಕೊಟ್ಟೂರುಪಟ್ಟಣಕ್ಕೆಹೋಗಬೇಕಾದರೆ, ಖಾಸಗಿವಾಹನಗಳನ್ನುಅವಲಂಬಿಸಿಯೇಇದ್ದರು. 250 ವಿದ್ಯಾರ್ಥಿಗಳುಆಗ್ರಾಮಸೇರಿದಂತೆಪಕ್ಕದಹಳ್ಳಿಗಳಿಂದಕೊಟ್ಟೂರುಪಟ್ಟಣಕ್ಕೆಹಣಕೊಟ್ಟುಆಟಗಳಲ್ಲಿಓಡಾಡಬೇಕಾದಅನಿವಾರ್ಯತೆಇತ್ತು.
ಗ್ರಾಮದ ಹಿರಿಯರು,ಸ್ಥಳೀಯಕನ್ನಡಪರಸಂಘಟನೆಗಳಜತೆಗೂಡಿಬಸ್ ವ್ಯವಸ್ಥೆ ಬೇಕೆಂದುಮನವಿಮಾಡಿದ್ದರು. ರಾಜ್ಯಸಾರಿಗೆಇಲಾಖೆಮನವಿಗೆಸ್ಪಂದಿಸಿದೆ.ಬಸ್ವ್ಯವಸ್ಥೆಕಲ್ಪಿಸಿದ್ದು, ಸದ್ಯಮೋತಿಕಲ್ತಾಂಡಹಾಗೂಲೋಟ್ಟನಕೇರೆಗ್ರಾಮದಜನರುಸಾರಿಗೆಇಲಾಖೆಗೆಜೈಅಂದಿದ್ದಾರೆ.