Webdunia - Bharat's app for daily news and videos
Install App
✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಉಗ್ರರಿಗೆ ತಕ್ಕಶಾಸ್ತಿ ಮಾಡಿ ಎಂದ ಪೇಜಾವರ ಶ್ರೀ
Webdunia
ಭಾನುವಾರ, 17 ಫೆಬ್ರವರಿ 2019 (12:16 IST)
ಜಮ್ಮು
ಕಾಶ್ಮೀರದಲ್ಲಿ
ಆತ್ಮಾಹುತಿ
ದಾಳಿಗೆ
ಒಳಗಾಗಿ
ಹುತಾತ್ಮರಾದ
44
ಯೋಧರಿಗೆ
ಪೇಜಾವರ
ಮಠದ
ಹಿರಿಯ
ಸ್ವಾಮೀಜಿ ವಿಶ್ವೇಶ
ತೀರ್ಥ
ಸ್ವಾಮೀಜಿ
ನಮನ
ಸಲ್ಲಿಸಿದ್ದಾರೆ
.
ವೀರಮರಣ
ಹೊಂದಿದ
ಯೋಧರಿಗೆ
ಚಿರಶಾಂತಿ
ಕೋರಿದ್ದಾರೆ
.
ಉಗ್ರರ
ಕೃತ್ಯದಿಂದ
ಇಂದು
ಇಡೀ
ದೇಶವೇ
ದುಃಖದಲ್ಲಿದೆ
.
ವೀರ
ಮರಣ
ಹೊಂದಿದ
ಅವರ
ಆತ್ಮಗಳಿಗೆ
ಭಗವಂತ
ಚಿರಶಾಂತಿ
ಕರುಣಿಸಲಿ
ಎಂದರು
.
ಮಹಾಭಾರತದಲ್ಲಿ
ದೇಶಕ್ಕಾಗಿ
ಹೋರಾಟ
ಮಾಡುವ
ಸೈನಿಕ
ಯೋಗಿಯಷ್ಟೇ
ಸಮಾನ
.
ಯೋಗಿ
ಹೇಗೆ
ಸದ್ಗತಿ
ಹೊಂದಿ
ಮುಕ್ತಿ
ಹೊಂದುತ್ತಾನೋ
ಅದೇ
ರೀತಿ
,
ಈ
ಯೋಧರಿಗೂ
ಸದ್ಗತಿ
ಭಗವಂತ
ಕರುಣಿಸಲಿ
ಎಂದು
ಶ್ರೀಗಳು
ಪ್ರಾರ್ಥಿಸಿದ್ದಾರೆ
.
ಕೇಂದ್ರ
ಸರಕಾರ
ಆ
ಭಯೋತ್ಪಾದಕರಿಗೆ
ಮರೆಯದ
ಪಾಠ
ಕಲಿಸಲಿ
,
ಆದರೆ
ಯುದ್ದವಾಗುವ
ರೀತಿ
ಇರಬಾರದು
.
ಸೂಕ್ತ
ಕ್ರಮವನ್ನು
ಕೈಗೊಳ್ಳಬೇಕು
.
ಸರ್ಜಿಕಲ್
ಸ್ಟೈಕ್
ರೀತಿಯ
ಒಂದು
ಪ್ರಯೋಗವಾಗಿರಬಹುದು
ಅಥವಾ
ಭಯೋತ್ಪಾದಕರಿಗೆ
ಒಂದು
ಸಣ್ಣ
ಶಾಕ್
ಕೊಡುವಂತಿರಬೇಕು
.
ಆದರೆ
ಯುದ್ದಕ್ಕೆ
ಆಹ್ವಾನ
ಕೊಡುವಂತಿರಬಾರದು
ಎಂದು
ಶ್ರೀಗಳು
ಉಗ್ರರ
ಕೃತ್ಯದ
ವಿರುದ್ಧ
ಆಕ್ರೋಶ
ವ್ಯಕ್ತಪಡಿಸಿದ್ದಾರೆ
.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಪುಲ್ವಾಮಾ ಹುತಾತ್ಮ ಯೋಧರ ಮಕ್ಕಳ ವಿದ್ಯಾಭ್ಯಾಸಕ್ಕೆ ವೀರೇಂದ್ರ ಸೆಹ್ವಾಗ್ ನೆರವು
ಹುತಾತ್ಮ ಯೋಧನ ಮೃತದೇಹ 3ಕ್ಕೆ ಆಗಮನ
ಪಾಕ್ ವಿರುದ್ಧ ಪ್ರತಿಕಾರಕ್ಕೆ ಆಗ್ರಹ
ಪುಲ್ವಾಮಾ ದಾಳಿ: ಪಾಕ್ ಪರ ಮಾತನಾಡಿದ್ದಕ್ಕೆ ನವಜೋತ್ ಸಿಂಗ್ ಸಿದು ವಿರುದ್ಧ ಆಕ್ರೋಶ
ಯೋಧನ ಅಂತ್ಯ ಸಂಸ್ಕಾರದ ಸ್ಥಳ ಬದಲು…
ಓದಲೇಬೇಕು
ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ
ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ
ಜಪಾನ್ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ
ರಾಮ ಮಂದಿರ, ಆದಿತ್ಯನಾಥ್ಗೆ ಬಾಂಬ್ ಬೆದರಿಕೆ
ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ
ಎಲ್ಲವನ್ನೂ ನೋಡು
ತಾಜಾ
ಕಿತ್ತಳೆ ಜಾಮ್ ತಯಾರಿಸಿದ ರಾಹುಲ್ ಗಾಂಧಿ
ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ
ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ
ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ
ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ
ಮುಂದಿನ ಸುದ್ದಿ
ಹಣ್ಣು ನೀಡಿದ ಯುವಕನಿಗೆ ಆನೆ ಮಾಡಿದ್ದೇನು? ಶಾಕಿಂಗ್!
Show comments