Webdunia - Bharat's app for daily news and videos

Install App

ಬೆಂಗಳೂರಿನಲ್ಲಿ ಸೈಕೋ ಅರೆಸ್ಟ್

Webdunia
ಬುಧವಾರ, 23 ಮಾರ್ಚ್ 2022 (18:07 IST)
ವೃದ್ಧನನ್ನು ಬರ್ಬರವಾಗಿ ಕೊಲೆ ಮಾಡಿದ ಆರೋಪಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಬಸ್ ಆರೋಪಿ ಕೆಲಸ ಮಾಡಿಕೊಂಡಿದ್ದು, ಸದ್ಯ ಪೊಲೀಸರು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.
ರಾಜಗೋಪಾಲನಗರ ಸೈಕೋ ಕಿಲ್ಲರ್ ಪ್ರಶಾಂತ್ ಬಂಧಿತ ಆರೋಪಿ. ಈತ ಮಾ.15ರ ತಡರಾತ್ರಿ ಹೆಗ್ಗನಹಳ್ಳಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಕೃಷ್ಣಪ್ಪ ಎಂಬುವವರ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆಗೈದಿದ್ದ.
 
ಈ ಆರೋಪಿ ಕೊಲೆಯಾದ ಕೃಷ್ಣಪ್ಪ ಅವರ ಜೇಬಿನಿಂದ 500 ರೂ. ತೆಗೆದುಕೊಂಡ ಪರಾರಿಯಾಗಿತ್ತು. ಇನ್ಸ್ ಪೆಕ್ಟರ್ ಜಗದೀಶ್ ನೇತೃತ್ವದ ತಂಡ ಸಿಟಿವಿ ದೃಶ್ಯಾವಳಿ ಆರೋಪಿಯನ್ನು ಬಂಧಿಸಿದೆ. ಕೊಲೆ ಮಾಡಿದ ಬಳಿಕ ಆರೋಪಿ ರಾಜಗೋಪಾಲನಗರದಿಂದ ಕೆ.ಆರ್.ಮಾರ್ಕೆಟ್ ಎಲ್ಲಿಯೂ ನಡೆದುಕೊಂಡೇ ಹೋಗಿದ್ದ.
 





ವೃದ್ಧನನ್ನು ಬರ್ಬರವಾಗಿ ಕೊಲೆ ಮಾಡಿದ ಆರೋಪಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಬಸ್​​ ಸ್ವಚ್ಛಗೊಳಿಸುವ ಕೆಲಸ ಮಾಡಿಕೊಂಡಿದ್ದು, ಸದ್ಯ ಪೊಲೀಸರು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.
ರಾಜಗೋಪಾಲನಗರ ಸೈಕೋ‌ ಕಿಲ್ಲರ್ ಪ್ರಶಾಂತ್ ಬಂಧಿತ ಆರೋಪಿ. ಈತ ಮಾ.15ರ ತಡರಾತ್ರಿ ಹೆಗ್ಗನಹಳ್ಳಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಕೃಷ್ಣಪ್ಪ ಎಂಬುವವರ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆಗೈದಿದ್ದ.
 
ಈ ಆರೋಪಿ ಕೊಲೆಯಾದ ಕೃಷ್ಣಪ್ಪ ಅವರ ಜೇಬಿನಿಂದ 500 ರೂ. ತೆಗೆದುಕೊಂಡು ಪರಾರಿಯಾಗಿದ್ದ. ಇನ್ಸ್​ಪೆಕ್ಟರ್ ಜಗದೀಶ್ ನೇತೃತ್ವದ ತಂಡ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಯನ್ನು ಬಂಧಿಸಿದೆ. ಕೊಲೆ ಮಾಡಿದ ಬಳಿಕ ಆರೋಪಿ ರಾಜಗೋಪಾಲನಗರದಿಂದ ಕೆ.ಆರ್.ಮಾರ್ಕೆಟ್​​​ವರೆಗೂ ನಡೆದುಕೊಂಡೇ ಹೋಗಿದ್ದ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಬಿಸಿ ನಾಗೇಶ್ ಗೆ ಪಕ್ಷದ ಧ್ವಜ ಹೊದಿಸಿ ಅಂತಿಮ ಗೌರವ ಸಲ್ಲಿಸಿದ ಬಿಜೆಪಿ ನಾಯಕರು

ಪತಿ ಅತ್ತ ಹೋದ ಕೂಡ್ಲೇ ಮನೆಯಲ್ಲೇ ಮತ್ತೊಬ್ಬನ ಜೊತೆ ಪತ್ನಿಯ ಸರಸ ಸಲ್ಲಾಪ.. ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ಳು Video

ಎಸಿ… ಟಿವಿ.. ಫ್ಯಾನ್.. ಅಬ್ಬಬ್ಬಾ…ಎಮ್ಮೆ ಮೇಲೆ ಪ್ರೀತಿಗೆ ಈ ಮನುಷ್ಯ ಮಾಡಿದ ಕೆಲಸ ನಿಜಕ್ಕೂ ಶಾಕಿಂಗ್ video

ಸೂಟು ಬೂಟು ಹಾಕಿಕೊಂಡು ಮೀಟಿಂಗ್ ಗೆ ಬಂದ ನಾಯಿ: ಅಸಲಿಯತ್ತು ತಿಳಿದರೆ ಶಾಕ್ ಆಗ್ತೀರಿ Video

ಮುಂದಿನ ಸುದ್ದಿ
Show comments