Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಗಬ್ಬು ದುರ್ನಾತ: ಸಂಸ್ಕರಣಾ ಘಟಕ ಮುಚ್ಚಲೇಬೇಕೆಂತೆ

ಗಬ್ಬು ದುರ್ನಾತ: ಸಂಸ್ಕರಣಾ ಘಟಕ ಮುಚ್ಚಲೇಬೇಕೆಂತೆ
ಆನೇಕಲ್ , ಶನಿವಾರ, 29 ಡಿಸೆಂಬರ್ 2018 (17:41 IST)
ಘನ ತ್ಯಾಜ್ಯ ಸಂಸ್ಕರಣಾ ಘಟಕ ಮುಚ್ಚುವಂತೆ ಆಗ್ರಹ ಬಲವಾಗಿ ಕೇಳಿಬರುತ್ತಿದೆ.

ಸಂಸ್ಕರಣಾ ಘಟಕ ಮುಚ್ಚುವಂತೆ ಸಾರ್ವಜನಿಕರಿಂದ ಪ್ರತಿಭಟನೆ ನಡೆದಿದೆ.

ಆನೇಕಲ್ ತಾಲೂಕಿನ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಚಿಕ್ಕನಾಗಮಂಗಲ ಗ್ರಾಮದಲ್ಲಿರುವ ಬಿಬಿಎಂಪಿ ತ್ಯಾಜ್ಯ ಸಂಸ್ಕರಣಾ ಘಟಕ ಬಂದ್ ಮಾಡಲೇಬೇಕೆಂದು ಪ್ರತಿಭಟನೆ ನಡೆದಿದೆ.

ಘಟಕದಿಂದ ಚಿಕ್ಕನಾಗಮಂಗಲ ಸುತ್ತಮುತ್ತ ಸಹಿಸಲಸಾಧ್ಯವಾದ ವಾಸನೆ ಹರಡುತ್ತಿದೆ. ಅಸ್ತಮಾ, ಉಸಿರಾಟ ತೊಂದರೆಯಿಂದ ಬಳಲುವಂತಾಗಿದೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.

ವೈಜ್ಞಾನಿಕ ರೀತಿಯಲ್ಲಿ ತ್ಯಾಜ್ಯ ನಿರ್ವಹಣೆ ಮಾಡದಿರುವುದೇ ಇಷ್ಟೆಲ್ಲ ಅನಾಹುತಕ್ಕೆ ಕಾರಣ ಎಂದು ಸ್ಥಳೀಯ ನಿವಾಸಿಗಳ ಪ್ರತಿಭಟನೆ ನಡೆಸಿದ್ದಾರೆ.

ಪ್ರತಿಭಟನೆಯಲ್ಲಿ ಚಿಕ್ಕನಾಗಮಂಗಲ ಗ್ರಾಮಸ್ಥರು ಟೆಕ್ಕಿಗಳು ಭಾಗಿಯಾಗಿದ್ದಾರೆ.  




Share this Story:

Follow Webdunia kannada

ಮುಂದಿನ ಸುದ್ದಿ

ಫಲಿಸದ ಸಿದ್ದರಾಮಯ್ಯ ಅಹಿಂದ ಮಂತ್ರ: ಅಂಥದ್ದು ಏನಾಯ್ತು?