Publish Date: Sat, 22 Jul 2023 (15:00 IST)
Updated Date: Sat, 22 Jul 2023 (13:56 IST)
ಇಂದಿನಿಂದಲೇ ಮದ್ಯದ ಬೆಲೆ ಏರಿಕೆಯಾಗಲಿದೆ.ಅಬಕಾರಿ ಸುಂಕದಲ್ಲಿ ಭಾರಿ ಪ್ರಮಾಣದ ಏರಿಕೆಯಾಗಿದ್ದು,ಇಂದಿನಿಂದ ಮದ್ಯ ಪ್ರಿಯರಿಗೆ ಬೆಲೆ ಏರಿಕೆ ಬಿಸಿ ತಟ್ಟಲಿದೆ.ಅಬಕಾರಿ ಸುಂಕ ಹೆಚ್ಚಳ ಹಿನ್ನೆಲೆ ಇಂದಿನಿಂದ ಮದ್ಯ ದುಬಾರಿಯಾಗಿದ್ದು,ರಾಜ್ಯದ್ಯಾಂತ ನಿನ್ನೆ ಮಧ್ಯರಾತ್ರಿಯಿಂದ ಹೊಸ ದರ ಜಾರಿಯಾಗಲಿದೆ.ಬಿಯರ್ ಬೆಲೆ 10% ಏರಿಕೆ ಇತರ ಮದ್ಯಗಳ ಬೆಲೆ 20%ನಷ್ಟು ಹೆಚ್ಚಳವಾಗಿದೆ.ರಾಜ್ಯದ್ಯಾಂತ ನಿನ್ನೆ ಮಧ್ಯರಾತ್ರಿಯಿಂದ ಹೊಸ ದರ ಜಾರಿಯಾಗಿದೆ.ಹಿಂದೆ ಮದ್ಯ ಮಾರಾಟದಿಂದ ಒಂದು ದಿನಕ್ಕೆ 80 ಕೋಟಿ ಆದಾಯ ಸಂಗ್ರಹವಾಗುತ್ತಿತ್ತು.ದರ ಏರಿಕೆಯಿಂದ ದಿನಕ್ಕೆ 100 ಕೋಟಿ ಆದಾಯ ಸಂಗ್ರಹದ ನಿರೀಕ್ಷೆಯಲ್ಲಿ ಅಬಕಾರಿ ಇಲಾಖೆ ಇದೆ
ಹೀಗಿದೆ ಹೊಸ ರೇಟ್..!
ಹಿಂದಿನ ಬೆಲೆ ಇಂದಿನ ಬೆಲೆ
ಹೈವಾಟ್ಸ್ ಪಂಚ್: 770 - 180
ಬಡ್ ವೈಸರ್ ಮ್ಯಾಗ್ನಂ:220 - 233-240
ಕೆಎಫ್ ಪ್ರಿಮಿಯಂ 7170 - 1 7190
ಬಿಪಿ 180 ಎಂಎಲ್ ಗೆ106 - 120
ಬ್ಲಾಕ್ ಆಯಂಡ್ ವೈಟ್ 72464 - 72800
ಒಲ್ಡ್ ಮಂಕ್ 7137 - 7155
ಎಂಹೆಚ್(180 ಎಂಎಲ್) 7220 - 1240
ಎಂಸಿ ಬ್ರಾಂಡಿ 7170 - 7190
ಐಬಿ 7220 - 7240
ಒಟಿ 187 - 7100
ಜಾನಿ ವಾಕರ್ ಬ್ಲಾಕ್ ಲೇಬಲ್ 76250 - 77150
ಚಿವಾಸ್ ರೀಗಲ್ 6200, - 7000
ರೋಮನ್ ಒಡ್ತಾ 915 - 1000
ಮ್ಯಾಜಿಕ್ ಮುಮೆಂಟ್ 330 - 380