Publish Date: Thu, 25 Jun 2020 (09:29 IST)
Updated Date: Thu, 25 Jun 2020 (09:30 IST)
ಬೆಂಗಳೂರು : ಇಂದಿನಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆ ಆರಂಭವಾಗಿದ್ದು, ಈ ನಡುವೆ ಇದೀಗ ಲಾಕ್ ಡೌನ್ ಟೆನ್ಷನ್ ಕೂಡ ಎದುರಾಗಿದೆ.
ಲಾಕ್ ಡೌನ್ ಬಗ್ಗೆ ಇಂದು ಸಂಪುಟದಲ್ಲಿ ಚರ್ಚೆ ನಡೆಸಲಾಗುವುದು. ಹಾಗೇ ಎಕ್ಸಾಂ ಮುಗಿಯೋವರೆಗೂ ಲಾಕ್ ಡೌನ್ ಮಾಡುವುದು ಡೌಟ್ ಎನ್ನಲಾಗಿದೆ. ಲಾಕ್ ಡೌನ್ ಗೆ ಸಚಿವರ ಮಧ್ಯೆ ಭಿನ್ನಾಭಿಪ್ರಾಯ ಏರ್ಪಟ್ಟಿದ್ದು, ಲಾಕ್ ಡೌನ್ ಜಾರಿಯಾದ್ರೆ ಎಕ್ಸಾಂ ಮೇಲೆ ಪರಿಣಾಮ ಬೀರುವ ಸಂಬವವಿದೆ. ಪರೀಕ್ಷೆ ಮುಗಿಯೋವರೆಗೂ ಲಾಕ್ ಡೌನ್ ಬೇಡ ಎಂದು ಕೆಲವರು ವಾದಿಸಿದರೆ. ಆರ್ಥಿಕತೆ ದೃಷ್ಟಿಯಿಂದ ಮತ್ತೆ ಲಾಕ್ ಡೌನ್ ಬೇಡ ಎಂಬುದು ಕೆಲವರ ವಾದವಾಗಿದೆ.
pavithra
Publish Date: Thu, 25 Jun 2020 (09:29 IST)
Updated Date: Thu, 25 Jun 2020 (09:30 IST)