Publish Date: Thu, 25 Jun 2020 (09:24 IST)
Updated Date: Thu, 25 Jun 2020 (09:26 IST)
ಬೆಂಗಳೂರು : UGC ಒಪ್ಪಿದ್ರೆ ಡಿಗ್ರಿ ಪಿಜಿ ಅಂತಿಮ ವರ್ಷದ ಪರೀಕ್ಷೆ ರದ್ದುಮಾಡುವ ಸಂಭವವಿದೆ ಎಂಬುದಾಗಿ ತಿಳಿದುಬಂದಿದೆ.
ಕೊರೊನಾ ಭೀತಿ ಹಿನ್ನಲೆಯಲ್ಲಿ ಇದೀಗ ಡಿಗ್ರಿ ಪಿಜಿ ಪರೀಕ್ಷೆ ರದ್ದು ಮಾಡುವಂತೆ UGCಗೆ ಹರಿಯಾಣ ವಿವಿ ಶಿಫಾರಸ್ಸು ಮಾಡಿದೆ. ಹಿಂದಿನ ಪರೀಕ್ಷೆ ಆಧರಿಸಿ ಫಲಿತಾಂಶ ಪ್ರಕಟ ಮಾಡುವಂತೆ ತಿಳಿಸಿದೆ. ಆದಕಾರಣ ಮುಂದಿನ ವಾರವೇ ಈ ಬಗ್ಗೆ ಆದೇಶ ಹೊರಬೀಳಲಿದೆ ಎನ್ನಲಾಗಿದೆ.