Publish Date: Sat, 29 Oct 2022 (20:39 IST)
Updated Date: Sat, 29 Oct 2022 (20:59 IST)
ಎಸ್‌ಎಸ್‌ಎಲ್‌ಸಿ ಬೋರ್ಡ್‌ನಿಂದ ತಾತ್ಕಾಲಿಕವಾಗಿ ಪ್ರಕಟವಾಗಿದೆ.ಏಪ್ರಿಲ್ 1ರಿಂದ 15ರವರೆಗೆ ಪರೀಕ್ಷೆ ನಡೆಸಲು ನಿಗದಿಪಡಿಸಲಾಗಿದೆ.ಆಕ್ಷೇಪಣೆ ಸಲ್ಲಿಸಲು ನವೆಂಬರ್ 28ಕ್ಕೆ ಅವಕಾಶ ನೀಡಲಾಗಿದೆ. 12 ತೃತೀಯ ಭಾಷೆ ವಿಷಯ, ಏಪ್ರಿಲ್ 15 ಸಮಾಜ ವಿಜ್ಞಾನ ಪರೀಕ್ಷೆ ನಡೆಸಲು ಎಸ್ ಎಸ್ ಎಲ್ ಸಿ ಬೋರ್ಡ್ ತೀರ್ಮಾನಿಸಿದೆ.
geetha
Publish Date: Sat, 29 Oct 2022 (20:39 IST)
Updated Date: Sat, 29 Oct 2022 (20:59 IST)