Publish Date: Mon, 21 Nov 2022 (18:16 IST)
Updated Date: Mon, 21 Nov 2022 (18:20 IST)
ವಿಧಾನಸಭಾ ಚುನಾಣೆಗೆ ಸಿದ್ದರಾಮಯ್ಯ ಅರ್ಜಿ ಸಲ್ಲುಸಿದ್ದಾರೆ.ಕೆಪಿಸಿಸಿ ಗೆ ಅರ್ಜಿ ಸಲ್ಲಿಸಲು ಕೊನೆಯ ದಿನವಾದರಿಂದ ಸಿದ್ದರಾಮಯ್ಯ ಅಧ್ಯಕ್ಷರ ಹಾಗೆಯೇ ಆಪ್ತರ ಮೂಲಕ ಅರ್ಜಿ ಸಲ್ಲಿಕೆ ಮಾಡಿದ್ದಾರೆ.ಆಪ್ತರ ಮೂಲಕ ಕೆಪಿಸಿಸಿ ಗೆ ಅರ್ಜಿ ಸಲ್ಲಿಸಿದ್ದಾರೆ.
ಸಿದ್ದರಾಮಯ್ಯ ನಾನು ವಿಧಾನಸಭಾ ಟಿಕೇಟ್ ಆಕಾಂಕ್ಷೀ ಎಂದು ಅರ್ಜಿ ಸಲ್ಲಿಸಿದ್ದು,ಯಾವ ವಿಧಾನ ಸಭಾ ಕ್ಷೇತ್ರ ಎಂದು ಸಿದ್ದರಾಮಯ್ಯ ಉಲ್ಲೇಖಿಸಿಲ್ಲ.ಕ್ಷೇತ್ರದ ಸ್ಥಳದಲ್ಲಿ ಹೈಕಮಾಂಡ್ ತೀರ್ಮಾನದ ಮೇರೆಗೆ ಸ್ಪರ್ಧಿಸಲಾಗುವುದು ಎಂದು ಸಿದ್ದು ಉಲ್ಲೇಖಿಸಿದಾರೆ.
geetha
Publish Date: Mon, 21 Nov 2022 (18:16 IST)
Updated Date: Mon, 21 Nov 2022 (18:20 IST)