ಹಗರಣದಲ್ಲಿ ಸಿಎಂ ಡೈರೆಕ್ಟ್ ಫೆಂಡರ್ ಆಗಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.ಇದೊಂದು ಬಿಗ್ ಕಾನ್ಫರೆನ್ಸಿ ಮತದಾರರ ವೈಯುಕ್ತಿಕ ಮಾಹಿತಿ ಸಂಗ್ರಹಿಸಿದ್ದಾರೆ.ಇದು ಪ್ರಜಾಪ್ರಭುತ್ವ ಹಕ್ಕು ಉಲ್ಲಂಘನೆಯಾಗಿದೆ.ಚುನಾವಣಾ ಆಯೋಗ ಸಂವಿಧಾನದ ಅಂಗ.ಇದೊಂದು ಪ್ರತ್ಯೇಕ ಘಟಕವಾಗಿದೆ.ಚುನಾವಣೆ ಪಾರದರ್ಶಕವಾಗಿ ನಡೆಯಬೇಕು. ಮಾಡಿದೆ.
ಬೆಂಗಳೂರು ಸಿಟಿ ಮಿನಿಸ್ಟರ್ ಕೂಡ ಹೌದು.ನನಗೂ ಇದಕ್ಕೂ ಸಂಬಂಧವಿಲ್ಲ ಅಂತ ಹೇಳೋಕೆ ಬರಲ್ಲ.ಎಲ್ಲವನ್ನೂ ಹಿಂದಿನ ಸರ್ಕಾರ ಮಾಡಿರಲಿಲ್ವೇ ಅಂತಾರೆ.ಆಗೇನು ಇವರು ಸಿಎಂ ಕಡ್ಲೆಪುರಿ ತಿನ್ನುತ್ತಿದ್ರಾ?ಎಂದು ಸಿಎಂ ಆರೋಪಕ್ಕೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.