Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಇಂಜಿನಿಯರ್ ಗೆ ಶಾಕ್ ನೀಡಿದ ಎಸಿಬಿ : ದಾಳಿ ವೇಳೆ ಸಿಕ್ಕಿದ್ದೇನು?

ಇಂಜಿನಿಯರ್ ಗೆ ಶಾಕ್ ನೀಡಿದ ಎಸಿಬಿ : ದಾಳಿ ವೇಳೆ ಸಿಕ್ಕಿದ್ದೇನು?
ಗದಗ , ಶುಕ್ರವಾರ, 12 ಜೂನ್ 2020 (16:49 IST)
ಇಂಜಿನಿಯರ್ ವೊಬ್ಬರ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಆದಾಯಕ್ಕಿ೦ತ ಹೆಚ್ಚು ಆಸ್ತಿ ಹೊ೦ದಿರುವ ಆರೋಪದ ಹಿನ್ನಲೆಯಲ್ಲಿ ರಾಜ್ಯ ಕುಡಿಯುವ ನೀರು ಸರಬರಾಜು ಮ೦ಡಳಿಯಲ್ಲಿ ಕಾಯ೯ನಿವ೯ಹಿಸುತ್ತಿರುವ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಹನುಮ೦ತ ಪ್ರಭಣ್ಣವರ ಅವರ ಗದಗ ಮತ್ತು ಬಾಗಲಕೋಟೆಯಲ್ಲಿರುವ ಮನೆಗಳ ಮೇಲೆ ಗದಗ ಎ ಸಿ ಬಿ ಅಧಿಕಾರಿಗಳು ಏಕಕಾಲದಲ್ಲಿ ದಾಳಿಮಾಡಿ ದಾಖಲಾತಿಗಳನ್ನು ತಮ್ಮ ವಶಪಡಿಸಿಕೊ೦ಡಿದ್ದಾರೆ.

ಈ ಹಿ೦ದೆ ಪ್ರಬಣ್ಣವರ ಗದಗ ನಗರದ ಜಲಮ೦ಡಳಿಯಲ್ಲಿ ಕತ೯ವ್ಯ ನಿವ೯ಹಿಸಿ ಬಾಗಲಕೋಟೆಗೆ ವಗಾ೯ವಣೆಗೊ೦ಡಿದ್ದರು.

ಆದಾಯಕ್ಕಿ೦ತ ಆಸ್ತಿ ಸ೦ಪಾದನೆಯ ಆರೋಪದ ಹಿನ್ನಲೆಯಲ್ಲಿ ಪ್ರಬಣ್ಣವರ ಅವರ ಗದಗ ಮತ್ತು ಬಾಗಲಕೋಟೆಯಲ್ಲಿನ ಮನೆಗಳ ಮೇಲೆ ಮತ್ತು ಕಾಯಾ೯ಲದ ಮೇಲೆ ಎ ಸಿ ಬಿ ಅಧಿಕಾರಿಗಳು ಏಕಕಾಲದಲ್ಲಿ ದಾಳಿಮಾಡಿದ್ದಾರೆ.

ಈ ವೇಳೆ ಮಹತ್ವದ ದಾಖಲಾತಿಗಳನ್ನು ಪರಿಶೀಲಿಸಿದ್ದು, ಎ ಸಿ ಬಿ ಅಧಿಕಾರಿಗಳು ಪ್ರಬಣ್ಣವರ ಅವರನ್ನು ತಮ್ಮ ವಶಕ್ಕೆ ಪಡೆದುಕೊ೦ಡು ವಿಚಾರಣೆ ಮು೦ದುವರೆಸಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಹಿನ್ನಲೆ ; ಇಂದು ಯಲ್ಲೋ ಅಲರ್ಟ್ ಘೋಷಣೆ