Publish Date: Wed, 31 May 2023 (14:14 IST)
Updated Date: Wed, 31 May 2023 (17:04 IST)
ಮೊದಲ ದಿನ ಅದ್ದೂರಿಯಾಗಿ ವಿದ್ಯಾರ್ಥಿಗಳನ್ನು ವೆಲ್‌ಕಮ್ ಮಾಡಲು ಶಿಕ್ಷಣ ಇಲಾಖೆ ಸಜ್ಜಾಗಿದೆ.ಸಿಹಿ ನೀಡುವುದರ ಮೂಲಕ ವಿದ್ಯಾರ್ಥಿಗಳನ್ನು ಶಾಲೆಗಳಿಗೆ ಬರಮಾಡಿಕೊಳ್ಳಲು ಸಿದ್ಧತೆ ಮಾಡಿಕೊಡಿದೆ.ಶಾಲೆಯ ಮೊದಲ ದಿನವೇ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಹಾಗೂ ಸಮವಸ್ತ್ರ ಸಿಗಲಿದೆ.ಕಳೆದ ಬಾರಿ ಸರಿಯಾದ ಸಮಯದಲ್ಲಿ ಪಠ್ಯಪುಸ್ತಕ ವಿತರಿಸದೆ ಶಿಕ್ಷಣ ಇಲಾಕಜೆ ಟೀಕೆಗೆ ಗುರಿಯಾಗಿತ್ತು. ಆದರೆ ಈ ವರ್ಷ ಈಗಾಗಲೇ ಎಲ್ಲಾ ಶಾಲೆಗಳಿಗೂ ಎಲ್ಲಾ ವಿಷಯಗಳ ಪಠ್ಯಪುಸ್ತಕಗಳು ಪೂರೈಕೆ ಮಾಡ್ತಿದೆ.ಪಠ್ಯಪುಸ್ತಕ ಹಾಗೂ ಸಮವಸ್ತ್ರದ ಜೊತೆ ಶಾಲೆಯ ಮೊದಲ ದಿನವೇ ವಿದ್ಯಾರ್ಥಿಗಳಿಗೆ ಬುಸಿಯೂಟವೂ ಸಿಗಲಿದೆ .